ಸಕ್ಷಮ ಪ್ರಾಧಿಕಾರ, ಸೇವೆ ಸಲ್ಲಿಸುತ್ತಿರುವ ಸಮಾಂತರ ಹುದ್ದೆಗಳು ಒಳಗೊಂಡು ಶಿಕ್ಷಕರ ವರ್ಗಾವಣೆಗೆ ಸಕ್ಷಮ ಪ್ರಾಧಿಕಾರ, ಮುಂದಿನ ಕೋಷ್ಟಕದಲ್ಲಿ ನಿರ್ದಿಷ್ಟಪಡಿಸಿದಂತೆ ಇರತಕ್ಕದ್ದು.
ಕೋಷ್ಠಕ
| ಶಿಕ್ಷಕರ ಪ್ರವರ್ಗ | ಸಕ್ಷಮ ಪ್ರಾಧಿಕಾರ | |
| ಜಿಲ್ಲೆಯ ಒಳಗೆ ವರ್ಗಾವಣೆ | ಜಿಲ್ಲೆಯ ಹೊರಗೆ ವರ್ಗಾವಣೆ | |
| ಮುಖ್ಯೋಪಾಧ್ಯಾಯರು ಒಳಗೊಂಡು ಪ್ರಾಥಮಿಕ ಶಾಲಾ ಶಿಕ್ಷಕ | ಸಂಬಂಧಪಟ್ಟ ಶೈಕ್ಷಣಿಕ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು (ಆಡಳಿತ) | (1) ಅದೇ ವಿಭಾಗದೊಳಗೆ ವರ್ಗಾವಣೆಗೆ: ಸಾರ್ವಜನಿಕ. ಶಿಕ್ಷಣ ಇಲಾಖೆಗೆ ಸಂಬಂಧಪಟ್ಟ ವಿಭಾಗೀಯ ಜಂಟಿ ನಿರ್ದೇಶಕರು (2) ವಿಭಾಗ ಹೊರಗೆ ವರ್ಗಾವಣೆಗೆ: ನಿರ್ದೇಶಕರು (ಪ್ರಾಥಮಿಕ ಶಿಕ್ಷಣ), |
| ಪ್ರೌಢಶಾಲಾ ಶಿಕ್ಷಕ | ಸಂಬಂಧಪಟ್ಟ ಶೈಕ್ಷಣಿಕ ಜಿಲ್ಲೆಯ ಸಾರ್ವಜನಿಕ ಶಿಕ್ಷಣದ ಇಲಾಖೆ | () . ವಿಭಾಗದ. ವ್ಯಾಪ್ತಿಯೊಳಗೆ ವರ್ಗಾವಣೆಗೆ; |
| ಉಪನಿರ್ದೇಶಕರು (ಆಡಳಿತ) | ಸಾರ್ವಜನಿಕ. ಶಿಕ್ಷಣ ಇಲಾಖೆಯ ಸಂಬಂಧಪಟ್ಟ ವಿಭಾಗೀಯ ಜಂಟಿ ನಿರ್ದೇಶಕರು. (2)... ವಿಭಾಗದ ಹೊರಗೆ ವರ್ಗಾವಣೆಗೆ: . ನಿರ್ದೇಶಕರು. (ಪ್ರೌಢ ಶಿಕ್ಷಣ) ಬೆಂಗಳೂರು | |
| ಪ್ರೌಢ ಶಾಲೆ ಮುಖ್ಯ ಶಿಕ್ಷಕರ ಮತ್ತು ಅಧಿನಿಯಮದ ಅನುಸೂಚಿಯಲ್ಲಿ ನಿರ್ದಿಷ್ಟಪಡಿಸಿದ ಪ್ರೌಢ ಶಿಕ್ಷಣದ ಇತರ ಹುದ್ದೆಗಳು | (1). ವಿಭಾಗದೊಳಗೆ ವರ್ಗಾವಣೆಗೆ,- (ಎ) ಬೆಂಗಳೂರು ಮತ್ತು ಮೈಸೂರು ವಿಭಾಗಗಳು: woe ನಿರ್ದೇಶಕರು (ಆಡಳಿತ) ಬೆಂಗಳೂರು; (ಬಿ) ಬೆಳಗಾವಿ ವಿಭಾಗ: ನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ ಅಪರ ಆಯುಕ್ತರ ಕಚೇರಿ ಧಾರವಾಡ; (ಸಿ) ಕಲಬುರಗಿ ವಿಭಾಗ ನಿರ್ದೇಶಕರು ಸಾರ್ವಜನಿಕ ಶಿಕ್ಷಣ ಇಲಾಖೆ ಅಪರ ಆಯುಕ್ತರ ಕಚೇರಿ. (2) ವಿಭಾಗದ ಹೊರಗಿನ ವರ್ಗಾವಣೆಗೆ wots ನಿರ್ದೇಶಕರು (ಆಡಳಿತ) ಬೆಂಗಳೂರು. |