ಸಕ್ಷಮ ಪ್ರಾಧಿಕಾರವು, ಕೌನ್ಸಿಲಿಂಗ್ ಕೇಂದ್ರದಲ್ಲಿ ಕೌನ್ಸಿಲಿಂಗ್ ನಡೆಯುವ ಅದೇ ದಿನದಂದು, ಸಂಬಂಧಿಸಿದ ಶಿಕ್ಷಕನಿಗೆ ಕಂಪ್ಯೂಟರ್ ಜನರೇಟೆಡ್ ವರ್ಗಾವಣೆ ಆದೇಶವನ್ನು ನೀಡತಕ್ಕದ್ದು.