.. (1) ಅಧಿನಿಯಮದ 5ನೇ ಪ್ರಕರಣದ ಮೇರೆಗೆ ಪ್ರತಿಯೊಂದು. ಪರ್ಯಾಯ ವರ್ಷದಲ್ಲಿ ವಲಯ ವರ್ಗಾವಣೆಗಳನ್ನು ಕೈಗೊಳ್ಳತಕ್ಕದ್ದು. ವಲಯ ವರ್ಗಾವಣೆಯ ಮೇರೆಗೆ ವಿನಾಯಿತಿಗಳಿಗಾಗಿ ಕ್ಲೇಮುಗಳನ್ನು ಪರಿಗಣಿಸಿದ ತರುವಾಯ, ಸಂಬಂಧಪಟ್ಟ ಜಿಲ್ಲೆಯ ಡಿಡಿಪಿಐ ರವರು ತಾಲ್ಲೂಕುವಾರು ಅಂತಿಮ ಪಟ್ಟಿಯನ್ನು ಪ್ರಕಟಿಸತಕ್ಕದ್ದು.
Loading…