ಅಧಿನಿಯಮದ 7ನೇ ಪ್ರಕರಣದ (1ನೇ . ಉಪ ಪ್ರಕರಣದ ಮೇರೆಗೆ ನಿರ್ದಿಷ್ಟಪಡಿಸಿದ ವರ್ಗಾವಣೆ ಪರಿಮಿತಿಯು ಈ ಮುಂದಿನಂತೆ ಇರತಕ್ಕದ್ದು;-
| ಕ್ರ.ಸಂ. | ವರ್ಗಾವಣೆ ವಿಧ | ಉಪ ಪರಿಮಿತಿ |
| 1 | ಕೋರಿಕೆ ವರ್ಗಾವಣೆ (ಜಿಲ್ಲೆಯ ಒಳಗೆ) | 7% |
| 2 | ವಲಯ ವರ್ಗಾವಣೆ | 4% |
| 3 | ಕೋರಿಕೆ ವರ್ಗಾವಣೆ (ವಿಭಾಗದ ಒಳಗೆ) | 2% |
| 4 | ಕೋರಿಕೆ ವರ್ಗಾವಣೆ (ವಿಭಾಗದ ಹೊರಗೆ) | 2% |