ಹುದ್ದೆಯನ್ನು ಮರು ನಿಯೋಜಿಸಿದ ನಂತರ, ಸಂಬಂಧಪಟ್ಟ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು (ಡಿಡಿಪಿಐ) ಜಿಲ್ಲೆಯಲ್ಲಿನ ತಾಲ್ಲೂಕುವಾರು ಖಾಲಿ ಹುದ್ದೆಗಳನ್ನು ಅಧಿಸೂಚಿಸತಕ್ಕದ್ದು.