ಈ ನಿಯಮಗಳಲ್ಲಿ ಸಂದರ್ಭವು ಅನ್ಮಥಾ ಅಗತ್ಯಪಡಿಸಿದ ಹೊರತು;
(ಕ) ‘ಅಧಿನಿಯಮ’ ಎಂದರೆ, ಕರ್ನಾಟಕ ಅಂಗಡಿಗಳು ಮತ್ತು ವಾಣಿಜ್ಯ ಕಾರ್ಯಸಂಸ್ಥೆಗಳ ಅಧಿನಿಯಮ; 1961
(ಖ) ‘ನಮೂನೆ’ ಎಂದರೆ, ಈ ನಿಯಮಗಳಿಗೆ ಲಗತ್ತಿಸಿದ ನಮೂನೆ;
(ಗ) ‘ಸರ್ಕಾರ’ ಎಂದರೆ, ಕರ್ನಾಟಕ ಸರ್ಕಾರ,.
(ಘ) ‘ಅನುಸೂಚಿ’ ಎಂದರೆ; ಈ ನಿಯಮಗಳಿಗೆ ಲಗತ್ತಿಸಿದ ಅನುಸೂಚಿ,
(ಙ) ‘ಪ್ರಕರಣ’ ಎಂದರೆ; ಈ ಅಧಿನಿಯಮದ ಪ್ರಕರಣ,
(ಚ) ಈ ಅಧಿನಿಯಮದಲ್ಲಿ ಉಪಯೋಗಿಸಿದ ಮತ್ತು ನಿಯಮಗಳಲ್ಲಿ ಪರಿಭಾಷಿಸಿಲ್ಲದ ಪದಗಳು ಮತ್ತು ಪದಾವಳಿಗಳು ಅಧಿನಿಯಮದಲ್ಲಿ ಅವುಗಳಿಗೆ ಕೊಟ್ಟಿರುವ ಅರ್ಥಗಳನ್ನು ಹೊಂದಿರತಕ್ಕದ್ದು.