ಪರಿಶೀಲಕನು ಮಾಸಿಕ ಕಟ್ಟುಗಳಲ್ಲಿ ಜೋಡಿಸಿದ ಅವನ ಪರಿಶೀಲನಾ ದಾಖಲೆಗಳ ಕಡತವನ್ನು ಇಡತಕ್ಕದ್ದು ಮತ್ತು ಅವನು ಯಾರಿಗೆ ಅಧೀನನಾಗಿರುವನೋ ಆ ಅಧಿಕಾರಿಗೆ 15ನೇ ದಿವಸಂದು ‘‘ಟ’’ ನಮೂನೆಯಲ್ಲಿ ದಿನಚರಿಯನ್ನು ಒಪ್ಪಿಸತಕ್ಕದ್ದು.