15ನೇ ಪ್ರಕರಣದಲ್ಲಿ ಪರಿಭಾಷಿಸಿದಂತೆ ಕಾರ್ಯಸಂಸ್ಥೆಯಲ್ಲಿ 240 ದಿವಸಗಳ ಅವಧಿಯ ನಿರಂತರ ಸೇವೆಯನ್ನು ಮುಗಿಸುವುದಕ್ಕಿಂತ ಮುಂಚೆ ಅಥವಾ ಆ ತರುವಾಯ ನಿಯೋಜಿತನು ನಿಯೋಜಕನಿಗೆ ಮುಂದೆ ಬರುವ 240 ದಿವಸಗಳ ಅವಧಿಯಲ್ಲಿ ಬಾಕಿಯಾಗುವ ಮಜೂರಿ ಸಹಿತ ರಜೆಗಳನ್ನು ಅವನು ಉಪಯೋಗಿಸಿಕೊಳ್ಳದೇ ಇರುವ ಅವನ ಸಹಿತ ರಜೆಗಳನ್ನು ಅವನು ಉಪಯೋಗಿಸಿಕೊಲ್ಳದೇ ಇರುವ ಅವನ ಉದ್ದೇಶದ ನೋಟೀಸನ್ನು ಕೊಡಬಹುದು. ನಿಯೋಜಿಕನು ಆ ರಿಜಿಸ್ಟರಿನಲ್ಲಿ ಮತ್ತು ಅಂಥ ನಿಯೋಜಿತನ ಮಜೂರಿಗಳ ಸಹಿತ ರಜೆಯ ಪುಸ್ತಕದಲ್ಲಿ ಈ ಬಗ್ಗೆ ನಮೂದನೆಯನ್ನು ಮಾಡತಕ್ಕದ್ದು.
Loading…