ಅನುಸೂಚಿ I
(3ನೇ ನಿಯಮವನ್ನು ನೋಡಿ)
‘ಕ’ ನಮೂನೆಯಲ್ಲಿನ ವಿವರ ಪತ್ರವನ್ನು ಅನುಸೂಚಿಯಲ್ಲಿ ನಿಯಮಿಸಿದ ಫೀಜುಗಳ ಸಹಿತ ಪರಿಶೀಲಕನಿಗೆ ಕಳುಹಿಸತಕ್ಕದ್ದು.
| ಕ್ರ. ಸಂ. | ಕಾರ್ಯಸಂಸ್ಥೆಗಾಗಿನ ಪ್ರವರ್ಗ | ಫೀಜು ರೂ-ಪೈ |
| 1 | ಹತ್ತು ಅಥವಾ ಹೆಚ್ಚು ನಿಯೋಜಿತರನ್ನು ನಿಯೋಜಿಸಿಕೊಂಡಿರುವ ವಾಣಿಜ್ಯ ಕಾರ್ಯಸಂಸ್ಥೆಗಳು | 10-00 |
| 2 | ಹತ್ತಕ್ಕಿಂತ ಕಡಿಮೆ ನಿಯೋಜಿತರನ್ನು ನಿಯೋಜಿಸಿಕೊಂಡಿರುವ ವಾಣಿಜ್ಯ ಕಾರ್ಯಸಂಸ್ಥೆಗಳು | 5-00 |
| 3 | ಪೂರ್ಣವಾಗಿ ಹಾಲು, ತರಕಾರಿ, ಹಣ್ಣುಗಳು, ಮೀನುಮಾಂಸ ಬ್ರೆಡ್, ಪಾನ್, ಬೀಡಿ, ಸಿಗರೇಟುಗಳು ಮತ್ತು ಬೆಂಕಿಕಡ್ಡಿಗಳಲ್ಲಿ ವ್ಯವಹರಿಸುವ ಅಂಗಡಿಗಳನ್ನು ಹೊರತುಪಡಿಸಿ ಮತ್ತು ಹತ್ತು ಅಥವಾ ಹೆಚ್ಚು ನಿಯೋಜಿತರನ್ನು ನಿಯೋಜಿಸಿಕೊಂಡಿರುವ ಅಂಗಡಿಗಳು | 10-00 |
| 4 | ಪೂರ್ಣವಾಗಿ ಹಾಲು, ತರಕಾರಿಗಳು, ಹಣ್ಣುಗಳು ಮೀನುಮಾಂಸ ಬ್ರೆಡ್, ಪಾನ್, ಬೀಡಿ, ಸಿಗರೇಟುಗಳು ಮತ್ತು ಬೆಂಕಿಕಡ್ಡಿಗಳಲ್ಲಿ ವ್ಯವಹರಿಸುವ ಅಂಗಡಿಗಳನ್ನು ಹೊರತುಪಡಿಸಿ ಮತ್ತು ಹತ್ತಕ್ಕಿಂತ ಕಡಿಮೆ ನಿಯೋಜಿತರನ್ನು ನಿಯೋಜಿಸಿಕೊಂಡಿರುವ ಅಂಗಡಿಗಳು | 5-00 |
| ಕ್ರ. ಸಂ. | ಕಾರ್ಯಸಂಸ್ಥೆಗಾಗಿನ ಪ್ರವರ್ಗ | ಫೀಜು ರೂ-ಪೈ |
| 5 | ಪೂರ್ಣವಾಗಿ ಹಾಲು, ತರಕಾರಿಗಳು, ಹಣ್ಣುಗಳು ವಿೂನುಮಾಂಸ ಬ್ರೆಡ್, ಪಾನು, ಬೀಡಿ ಸಿಗರೇಟು ಮತ್ತು ಬೆಂಕಿ ಕಡ್ಡಿಗಳಲ್ಲಿ ವ್ಯವಹರಿಸುವ ಅಂಗಡಿಗಳು | 2-00 |
| 6 | ವಸತಿ ಹೊಟೇಲುಗಳು | 1-00 |
| 7 | ಹತ್ತು ಅಥವಾ ಹೆಚ್ಚು ನಿಯೋಜಿತರನ್ನು ನಿಯೋಜಿಸಿಕೊಂಡಿರುವ ಫಲಾಹಾರ ಗೃಹಗಳು ಭೋಜನಗೃಹಗಳು | 10-00 |
| 8 | ಹತ್ತಕ್ಕಿಂತ ಕಡಿಮೆ ನಿಯೋಜಿತರನ್ನು ನಿಯೋಜಿಸಿಕೊಂಡಿರುವ ಉಪಾಹಾರ ಗೃಹಗಳು ಮತ್ತು ಭೋಜನ ಗೃಹಗಳು | 5-00 |
| 9 | ಥೀಯೇಟರುಗಳ ನತ್ತು ಸಾರ್ವಜನಿಕ ವಿನೋದ ಅಥವಾ ಮನರಂಜನೆಯ ಇತರ ಸ್ಥಳಗಳು | 10-00 |
| 10 | ಯಾರೇ ನಿಯೋಜಿತರನ್ನು ತೊಡಗಿಸಿಕೊಳ್ಳದೇ ಇರುವ ಕಾರ್ಯಸಂಸ್ಥೆ | 1-00 |
[ಸಂಖ್ಯೆ ಪಿಎಲ್ಎಂ 82 ಎಲ್ಎಸ್ಸಿ 61]
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ
.............................
ಸರ್ಕಾರದ ಕಾರ್ಯದರ್ಶಿ,
ಸಾರ್ವಜನಿಕ ಆರೋಗ್ಯ, ಕಾರ್ಮಿಕ ಮತ್ತು ಪೌರಾಡಳಿತ ಇಲಾಖೆ
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ಎಚ್.ಎಲ್. ಲಿಂಗರಾಜ್ ಅರಸ್ ಉಪ-ಕಾರ್ಯದರ್ಶಿ
ಸರ್ಕಾರಿ ಮುದ್ರಣಾಲಯ, ವಿಕಾಸಸೌಧ, ಬೆಂಗಳೂರು. ಘಆ- /ಗಿiಞಚಿsಚಿ Sಠuಜhಚಿ/ಆಖಿP-ಅ6