3ನೇ ನಿಯಮದಲ್ಲಿ ನಿಯಮಿಸಿದ ವಿವರಪತ್ರ ಮತ್ತು ಫೀಜುಗಳನ್ನು ಪರಿಶೀಲಕನು ಆ ವಿವರಣಾಪತ್ರದ ಸರಿತನದ ಬಗ್ಗೆ ಮನದಟ್ಟು ಮಾಡಿಕೊಂಡ ತರುವಾಯ ‘‘ಖ’’ ನಮೂನೆಯಲ್ಲಿರತಕ್ಕಂಥ ಕಾರ್ಯಸಂಸ್ಥೆಗಳ ರಿಜಿಸ್ಟರಿನಲ್ಲಿ ಕಾರ್ಯಸಂಸ್ಥೇಯಲ್ಲಿ ನೊಂದಾಯಿಸಿತಕ್ಕದ್ದು ಮತ್ತು ನಿಯೋಜಕನು ‘‘ಗ’’ ನಮೂನೆಯಲ್ಲಿ ನೊಂದಣಿ ಪ್ರಮಾಣಪತ್ರವನ್ನು ಕೊಡತಕ್ಕದ್ದು.
Loading…