ರಜೆಗಾಗಿ ನಿಗದಿಪಡಿಸಿದ ದಿನಾಂಕಗಳನ್ನು ನಿಯೋಜಕನಿಗೆ ಹದಿನೈದು ದಿವಸಗಳ ನೊಟೀಸನ್ನು ಕೊಟ್ಟ ತರುವಾಯ ಮಾತ್ರವೇ ಬದಲಾಯಿಸಬಹುದು.