ನಮೂನೆ ‘‘ಜ’’ (9ನೇ ನಿಯಮ ನೋಡಿ) ಮಜೂರಿಗಳ ಸಹಿತ ರಜೆ (ನಮೂನೆ ‘‘ಚ’’ ರಿಜಿಸ್ಟರಿನಂತೆ ಬೈಂಡ್ ಮಾಡಿದ ದಪ್ಪ ಹಾಳೆಯ ಮೇಲೆ ನಿಯೋಜಿತನಾದ ಪ್ರತಿಯೊಬ್ಬ ವ್ಯಕ್ತಿಗಾಗಿ ಪ್ರತ್ಯೇಕವಾಗಿ ತಯಾರು ಮಾಡಿರಬೇಕು.