ನಮೂನೆ ‘‘ಣ’’
(24 (3)ನೇ ನಿಯಮವನ್ನು ನೋಡಿ)
ನಿಯೋಜಿತರಾದ ವ್ಯಕ್ತಿಗಳ ಕೆಲಸದ ಘಂಟೆಗಳ ದಾಖಲೆ
(ಢ ನಮೂನೆಯಲ್ಲಿ ನೋಟೀಸನ್ನು ಪ್ರದರ್ಶಿಸಿದಾಗ ಮಾತ್ರ ಉಪಯೋಗಿಸಬೇಕು) ಇಲಾಖೆಯ ವಿವರಣೆ
(ಅನ್ವಯವಾದರೆ)
comme SOMES
..................ವರ್ಷ ..................ತಿಂಗಳು
| ನಿಯೋಜಿತರಾದ ವ್ಯಕ್ತಿಗಳ ಹೆಸರುಗಳು | ಯುವ ವ್ಯಕ್ತಿಯೇ ಅಥವಾ ಅಲ್ಲವೇ | ತಿಂಗಳಿನಲ್ಲಿ ಕೆಲಸ ಮಾಡಿದ ಒಟ್ಟು ಗಂಟೆಗಳು | ಅತಿಕಾಲಿಕ ಕೆಲಸವನ್ನು ಮಾಡಿದಂಥ ದಿವಸಗಳು ಮತ್ತು ಪ್ರತಿ ಸಂದರ್ಭದಲ್ಲಿ ಅಂಥ ಅತಿಕಾಲಿಕದ ವ್ಯಾಪ್ತಿ | ತಿಂಗಳಿನಲ್ಲಿ ಕೆಲಸ ಮಾಡಿದ ಅತಿಕಾಲಿಕ ವ್ಯಾಪ್ತಿ | ವರ್ಷದಲ್ಲಿ ಹಿಂದೆ ಕೆಲಸಮಾಡಿದ ಅತಿಕಾಲಿಕ ವ್ಯಾಪ್ತಿ |
ಟಿಪ್ಪಣಿ:- ಯಾವುದೇ ದಿವಸಕ್ಕೆ ಸಂಬಂಧಿಸಿದ ನಮೂನೆಗಳನ್ನು ಆ ದಿವಸದಲ್ಲಿ ಮಾಡತಕ್ಕದ್ದು.