ಯಾವನೇ ನಿಯೋಜಿತನು ನಿಯೋಜನಕನ ಅನುಮೋದನೆಯೊಂದಿಗೆ ಅವನ ರಜೆಯ ಅವಧಿಯನ್ನು ಇನ್ನೊಬ್ಬ ನಿಯೋಜಿತನೊಂದಿಗೆ ವಿನಿಮಯ ಮಾಡಿಕೊಳ್ಳಬಹುದು.