ನಮೂನೆ ‘‘ಞ’’
(22ನೇ ನಿಯಮವನ್ನು ನೋಡಿ)
ಪ್ರಮಾಣಪತ್ರದ ನಮೂನೆ
....................ನಲ್ಲಿ ವಾಸಿಸುತ್ತಿರುವ..............ರವರ ಮಗ/ಮಗಳಾದ (ಹೆಸರು)..............ನನ್ನು ನಾನು ಖುದ್ದಾಗಿ ಪರೀಕ್ಷಿಸಿದ್ದೇನೆಂದು ಮತ್ತು ಅವನು/ಅವಳು ಅವನ/ಅವಳ ಹನ್ನೆರಡನೇ/ಹದಿನೇಳನೆಯ ವಯಸ್ಸನ್ನು ಪೂರ್ಣಗೊಳಿಸಿದ್ದಾನೆ/ಳೆ ಎಂದು ನಾನು ಈ ಮೂಲಕ ಪ್ರಮಾಣೀಕರಿಸುತ್ತೇನೆ.
ವಿವರಣೆಯ ಗುರುತುಗಳು
ಹೆಬ್ಬೆಟ್ಟಿನ ಗುರುತು ಅಥವಾ ರುಜು
ವೈದ್ಯವೃತ್ತಿಗೆ