(1) 4ನೇ ಪ್ರಕರಣದ 3ನೇ ಉಪಪ್ರಕರಣದಲ್ಲಿ ನಿರ್ದಿಷ್ಟಪಡಿಸಿದ ಅವಧಿಯೊಳಗೆ ಪ್ರತಿಯೊಂದು ಕಾರ್ಯಸಂಸ್ಥೆಯ ನಿಯೋಜಕನು ಸಂಬಧಪಟ್ಟ ಪ್ರದೇಶದ ಪರಿಶೀಲಕನಿಗೆ (1) ನೇ ಅನುಸೂಚಿಯಲ್ಲಿ ನಿರ್ದಿಷ್ಟಪಡಿಸಿದ ಫೀಜುಗಳೊಂದಿಗೆ ‘‘ಕ'' ನಮೂನೆಯಲ್ಲಿ ವಿವರ ಪತ್ರವನ್ನು ಕಳುಹಿಸತಕ್ಕದ್ದು.
(2) (1)ನೇ ಉಪನಿಯಮದ ಮೇರೆಗೆ ಸಂದಾಯ ಮಾಡಬೇಕಾದ ಫೀಜಗಳನ್ನು ಸ್ಥಳೀಯ ಖಜಾನೆಗೆ ‘‘ಘಿಘಿI ಸಂಕೀರ್ಣ- ಖ ಕಾರ್ಮಿಕ’ ಲೆಕ್ಕದ ಶೀರ್ಷಿಕೆಯ ಅಡಿಯಲ್ಲಿ ಸಂದಾಯ ಮಾಡತಕ್ಕದ್ದು ಮತ್ತು ಅದಕ್ಕಾಗಿ ಪಡೆದುಕೊಂಡ ರಸೀದಿಯನ್ನು ‘‘ಕ’’ ನಮೂನೆ ಜೊತೆಗೆ ಕಳುಹಿಸತಕ್ಕದ್ದು.