ಹೊರಗಡೆಯ ಮೆಟ್ಟಿಲುಸಾಲುಗಳಿಗೆ ಪ್ರವೇಶಾಕಾಶವನ್ನು ಕೊಡುವ ಪ್ರತಿಯೊಂದು ಕಿಟಕಿ ಅಥವಾ ಬಾಗಿಲನ್ನು ಒಳಗಡೆಯಿಂದ ಕೂಡಲೇ ತೆರೆಯುವ ಹಾಗೆ ವ್ಯವಸ್ಥೆಗೊಳಿಸತಕ್ಕದ್ದು.