ನಮೂನೆ ‘‘ಝ’’
(16 (2)ನೇ ನಿಯಮವನ್ನು ನೋಡಿ)
ಸುಣ್ಣ ಹೊಡೆಯುವುದು ಇತ್ಯಾದಿ
| ಕಾರ್ಯಸಂಸ್ಥೆಯ ಭಾಗ ಉದಾಹರಣೆಗೆ, ಕೊಠಡಿಯ ಹೆಸರು | ಸುಣ್ಣ ಹೊಡೆದ ಬಣ್ಣ ಬಳಿದ ಅಥವಾ ವಾರ್ನಿಷ್ ಮಾಡಿದ ಭಾಗಗಳು ಉದಾ: ಒಳಮಾಳಿಗೆ ಗೋಡೆಗಳು ಒಳಮಾಳಿಗೆಗಳು ಮರಗೆಲಸಗಳು ಇತ್ಯಾದಿ | ಸಂಸ್ಕರಣೆ (ಸುಣ್ಣ ಹೊಡೆಯಲಾಗಿದೆಯೇ ಬಣ್ಣ ಬಳಿದಿದೆಯೇ ಅಥವಾ ವಾರ್ನಿಷ್ ಮಾಡಲಾಗಿದೆಯೇ) | ಸುಣ್ಣ ಹೊಡೆದ ಬಣ್ಣ ಬಳಿದ ಅಥವಾ ವಾರ್ನಿಷ್ ಮಾಡಿದಂಥ ದಿನಾಂಕ (ಇಂಗ್ಲಿಷ್ ಕ್ಯಾಲೆಂಡರ್ ಪ್ರಕಾರ) | ಅಧಿಬೋಗದಾರ ಅಥವಾ ನಿಯೋಜಕ ಸಹಿ | ಷರಾ | ||
| ದಿವಸ | ತಿಂಗಳು | ವರ್ಷ | |||||
| 1 | 2 | 3 | 4 | 5 | 6 | ||
................................
ಅಧಿಭೋಗದಾರನ ಸಹಿ
................................
ನಿಯೋಜಕನ ರುಜು