ಪರಿಶೀಲಕನು ಯಾವನೇ ನಿಯೋಜಿತನಿಗೆ ಸಂಬಂಧಿಸಿದಂತೆ ನೋಂದಾಯಿತ ವೈದ್ಯ ವೃತ್ತಿಗನಿಂದ ವಯಸ್ಸಿನ ಪ್ರಮಾಣಪತ್ರವನ್ನು ಹಾಜರುಪಡಿಸುವಂತೆ ನಿಯೋಜಕನನ್ನು ಅಗತ್ಯಪಡಿಸಬಹುದು, ಅಂತಹ ಪ್ರಮಾಣಪತ್ರವು ‘‘ಞ’’ ನಮೂನೆಯಲ್ಲಿರತಕ್ಕದ್ದು.