ನಮೂನೆ ‘‘ತ’’
(24 (4)ನೇ ನಿಯಮವನ್ನು ನೋಡಿ)
ನೋಟೀಸು
ರಜಾದಿನ
ಈ ವಾಣಿಜ್ಯ ಕಾರ್ಯಸಂಸ್ಥೆಯಲ್ಲಿ
ಅಂಗಡಿಯಲ್ಲಿ ನಿಯೋಜಿತರಾದ ವ್ಯಕ್ತಿಗಳಿಗೆ*
ಈ ನೋಟೀಸಿನ ದಿನಾಂಕದ ತರುವಾಯದ ವಾರದಲ್ಲಿ ಮತ್ತು ಇನ್ನೂ ಮುಂದಿನ ನೋಟೀಸಿನವರೆಗೆ ಕೆಳಗೆ ಹೆಸರಿಸಿದ ದಿವಸದಂದು ರಜಾದಿನವನ್ನು ಕೊಡತಕ್ಕದ್ದು
*ನಿಯೋಜಿತರಾದ ವ್ಯಕ್ತಿಗಳ ಹೆಸರು ಅಥವಾ ರಜಾದಿನವನ್ನು ಅನುಮತಿಸಿರುವಂಥ ವರ್ಗ ದಿವಸ
ನಿಯೋಜಕನ ರುಜು
ದಿನಾಂಕ..............
*ಸಂಬಂಧಪಡದಂಥ ಪದಗಳನ್ನು ಹೊಡೆದುಹಾಕಿ
ಒಂದು ವಾರಕ್ಕೆ ಮಾತ್ರ ನೋಟೀಸನ್ನು ಅನ್ವಯಿಸಲು ಉದ್ದೇಶಿಸಿದ್ದರೆ ‘‘ಮತ್ತು ಮುಂದಿನ ನೋಟೀಸಿನವರೆಗೆ’’ ಎಂಬ ಪದಗಳನ್ನು ಹೊಡೆದು ಹಾಕಿ
*ನಿಯೋಜಿತರಾದ ಎಲ್ಲಾ ವ್ಯಕ್ತಿಗಳಿಗಾಗಿ ಅದೇ ದಿವಸವನ್ನು ನಿಗದಿಪಡಿಸಿದ್ದರೆ ‘ಎಲ್ಲಾ’ ಎಂಬ ಪದವನ್ನು ಮಾತ್ರ ಈ ಅಂಕಣದಲ್ಲಿ ಸೇರಿಸಬೇಕು.