ನಿಯೋಜಕನು ಬರಹದಲ್ಲಿ ಹಾಗೆ ಅಗತ್ಯಪಡಿಸಿದರೆ ನಿಯೋಜಿತನು ಗೈರು ಹಾಜರಿಯ ಕಾರಣ ಮತ್ತು ಅವರ ಅಭಿಪ್ರಾಯದಲ್ಲಿ ನಿಯೋಜಿತನು ಅವನು ಕೆಲಸಕ್ಕೆ ಹಾಜರಾಗಲು ಅಸಮರ್ಥನಾದಂಥ ಅವಧಿಯನ್ನು ತಿಳಿಸುವ ನೋಂದಾಯಿತ ಅಥವಾ ಮನ್ನಣೆ ಪಡೆದ ವೈದ್ಯ ವೃತ್ತಿಗಳ ಅಥವಾ ವೈದ್ಯ ಅಥವಾ ಹಕೀಮನು ರುಜು ಮಾಡಿದ ವೈದ್ಯಕೀಯ ಪ್ರಮಾಣಪತ್ರವನ್ನು ಒಪ್ಪಿಸತಕ್ಕುದ್ದು.
Loading…