ಯಾವುದೇ ಕಾರ್ಯಸಂಸ್ಥೆಯಲ್ಲಿ ಯಾವುದೇ ದಹ್ಯ ಸಾಮಾಗ್ರಿಯ ತೀರಾ ಹತ್ತಿರದಲ್ಲಿ ಯಾವನೇ ವ್ಯಕ್ತಿಯು ಧೂಮಪಾನ ಮಾಡತಕ್ಕದ್ದಲ್ಲ ಅಥವಾ ತೆರೆದ ದೀಪವನ್ನು ಉಪಯೋಗಿಸತಕ್ಕದ್ದಲ್ಲ ಅಥವಾ ಯಾವುದೇ ಅಂತಹ ದೀಪವನ್ನು ಉಪಯೋಗಿಸುವಂತೆ ಮಾಡತಕ್ಕದ್ದ ಅಥವಾ ಉಪಯೋಗಿಸುವಂತೆ ಅನುವಂತಿಸತಕ್ಕದ್ದಲ್ಲ.