ನಮೂನೆ ‘‘ಢ’’ (24 (2)ನೇ ನಿಯಮವನ್ನು ನೋಡಿ)
ನೋಟೀಸು
ನಿಯೋಜಿತರಾದ ವ್ಯಕ್ತಿಗಳ ಕೆಲಸದ ದೈನಂದಿನ ಅವಧಿಗಳು
...................19...................ರಂದು ಪ್ರಾರಂಭಿಸಿ
ನಿಯೋಜಕನ ಅಥವಾ ಕಾರ್ಯಸಂಸ್ಥೆಯ ಹೆಸರು ಇಲಾಖೆಯ ವಿವರಣೆ (ಅನ್ವಯವಾದರೆ)
| ನಿಯೋಜಿತರಾದ ವ್ಯಕ್ತಿಗಳ ಹೆಸರುಗಳು | ದಿವಸ | ನಿಯೋಜನೆಯ ಮುಕ್ತಾಯ | ||
| ಯುವ ವ್ಯಕ್ತಿಯೇ ಅಥವಾ ಅಲ್ಲವೇ | ನಿಯೋಜನೆಯ ಪ್ರಾರಂಭ | ಭೋಜನಗಳಿಗಾಗಿ ಮತ್ತು ವಿಶ್ರಾಂತಿಗಾಗಿ ಬಿಡುವುಗಳು | ||
(ರುಜು)
ನಿಯೋಜಕ
...................19...................ದಿನಾಂಕ
ಟಿಪ್ಪಣಿ: 1) ಈ ನೋಟೀಸಿನಲ್ಲಿ ನಿರ್ದಿಷ್ಟಪಡಿಸಬೇಕಾದ ಗಂಟೆಗಳು ಅತಿಕಾಲಿಕವನ್ನು ಹೊರತುಪಡಿಸಿ ಕೆಲಸ ಮಾಡಬೇಕಾದ ಗಂಟೆಗಳು
- ಭೋಜನಗಳು ಮತ್ತು ವಿಶ್ರಾಂತಿಗಾಗಿನ ಬಿಡುವುಗಳು ಎಂಬ ಶೀರ್ಷಿಕೆಯ ಅಡಿಯಲ್ಲಿನ ನಮೂದುಗಳು ಬಿಡುವುಗಳು ಪ್ರಾರಂಭವಾಗಬೇಕಾದ ಮತ್ತು ಕೊನೆಗೊಳ್ಳಬೇಕಾದಂಥ ವಾಸ್ತವಿಕ ಕಾಲಗಳಾಗಿರತಕ್ಕದ್ದು (ಉದಾ: ಅಪರಾಹ್ನ 1 ರಿಂದ 2 ರವರೆಗೆ)