ನಮೂನೆ ‘‘ಠ’’
(24 (1)ನೇ ನಿಯಮವನ್ನು ನೋಡಿ)
ನಿಯೋಜನೆಯ ರಿಜಿಸ್ಟರು
ತಿಂಗಳು
ವಷ =
ತಿಂಗಳು ವರ್ಷ
| ನಿಯೋಜಿತರಾದ ವ್ಯಕ್ತಿಗಳ ಹೆಸರು | ಯುವ ವ್ಯಕ್ತಿಗಳೇ ಅಥವಾ ಅಲ್ಲವೇ | ದಿವಸಗಳು ಅಥವಾ ತಿಂಗಳು | ಅತಿಕಾಲಿಕ ಕೆಲಸವನ್ನು ಮಾಡಿದಂಥ ದಿವಸಗಳು ಮತ್ತು ಪ್ರತಿಯೊಂದು ದಿವಸದಂದು ಅಂಥ ಅತಿಕಾಲಿಕದ ವ್ಯಾಪ್ತಿ | ತಿಂಗಳಿನಲ್ಲಿ ಅತಿಕಾಲಿಕವಾಗಿ ಕೆಲಸ ಮಾಡಿದ ವ್ಯಾಪ್ತಿ | ವರ್ಷದಲ್ಲಿ ಹಿಂದೆ ಅತಿಕಾಲಿಕವಾಗಿ ಕೆಲಸ ಮಾಡಿದ ವ್ಯಾಪ್ತಿ | |||
| ನಿಯೋಜನೆಯು ಪ್ರಾರಂಭ ವಾಗುವಂಥ ಕಾಲ | ನಿಯೋಜನೆಯ ನಿಂತುಹೋಗುವ ಕಾಲ | ವಿರಾಮ ಕಾಲ | ತಿಂಗಳಿನಲ್ಲಿ ಕೆಲಸ ಮಾಡಿದ ಒಟ್ಟು ಗಂಟೆಗಳು | |||||
| 1 | 2 | 3 | 4 | 5 | 6 | 7 | 8 | 9 |
ಟಿಪ್ಪಣಿ.- 24(4)ನೇ ನಿಯಮದ ಉಲ್ಲೇಖಿದ ನೋಟೀಸಿಗೆ ಅನುಸಾರವಾಗಿ ರಜೆ ದಿವಸವನ್ನು ಕೊಟ್ಟಿರುವಂಥ ಯಾವುದೇ ದಿವಸಕ್ಕೆ ಸಂಬಂಧಪಟ್ಟ ಅಂಕಣದಲ್ಲಿ ‘‘ಎಚ್’’ ಗುರುತನ್ನು ಮಾಡತಕ್ಕದ್ದು.