ಸಂದರ್ಭಗಳು ಅನುಮತಿಸುವಷ್ಟರ ಮಟ್ಟಿಗೆ ಒಂದೇ ಕುಟುಂಬದ ಸದಸ್ಯರಾಗಿರುವ ನಿಯೋಜಿತರಿಗೆ ಅದೇ ದಿನಾಂಕದಂದು ರಜೆಯನ್ನು ಕೊಡತಕ್ಕದ್ದು.