ನಿಯೋಜಕನು ‘‘ಘ’’ ನಮೂನೆಯಲ್ಲಿ 3ನೇ ನಿಯಮದ ಮೇರೆಗಿನ ಅವನ ವಿವರ ಪತ್ರದಲ್ಲಿ ಅಡಕವಾದ ಯಾವುದೇ ಮಾಹಿತಿಗೆ ಸಂಬಂಧಿಸಿದಂತೆ ಯಾವುದೇ ಬದಲಾವಣೆಯು ಆದ ತರುವಾಯ ಹದಿನೈದು ದಿವಸಗಳೊಳಗಾಗಿ ಪರಿಶೀಲಕನಿಗೆ ತಿಳಿಸತಕ್ಕದ್ದು.