ನಮೂನೆ ‘‘ಡ’’
(24 (1)ನೇ ನಿಯಮವನ್ನು ನೋಡಿ)
ನಿಯೋಜನಾ ರಿಜಿಸ್ಟರು
ತೆರೆಯುವ ಮತ್ತು ಮುಚ್ಚುವ ವೇಳೆಗಳು ಸಾಮಾನ್ಯವಾಗಿ ಏಕರೂಪವಾಗಿರುವಲ್ಲಿ
ತಿಂಗಳು...............
ತಿಂಗಳು................. ವರ್ಷ.................
| ನಿಯೋಜಿತರಾದ ವ್ಯಕ್ತಿಗಳ ಹೆಸರು | ಯುವವ್ಯಕ್ತಿಯೇ ಅಥವಾ ಅಲ್ಲವೇ | ನಿಯೋಜನೆಯು ನಿಂತು ಹೋಗುವಂಥ ಕಾಲ | ವಿಶ್ರಾಂತಿ ಬಿಡುವು | ಕೆಲಸ ಮಾಡಿದ ಘಂಟೆಗಳು | ತಿಂಗಳಿನ ಕೆಲಸ ಮಾಡಿದ ಒಟ್ಟು ಗಂಟೆಗಳು | ಅತಿಕಾಲಿಕ ಕೆಲಸವನ್ನು ಮಾಡಿದಂಥ ದಿವಸಗಳು ಮತ್ತು ಪ್ರತಿಯೊಂದು ಸಂದರ್ಭದಲ್ಲಿ ಅಂಥ ಅತಿಕಾಲಿಕದ ವ್ಯಾಪ್ತಿ | ತಿಂಗಳಿನಲ್ಲಿ ಕೆಲಸ ಮಾಡಿದ ಅತಿಕಾಲಿಕ ವ್ಯಾಪ್ತಿ | ಈ ವರ್ಷದಲ್ಲಿ ಹಿಂದೆ ಕೆಲಸ ಮಾಡಿದ ಅತಿಕಾಲಿಕ ವ್ಯಾಪ್ತಿ |
| 1 2 3 4 5 6 7 8 9 10 11 | ||||||||
| 1 | 2 | 3 | 4 | 5 | 6 | 7 | 8 | 9 |
ಟಿಪ್ಪಣಿ.- 24(4)ನೇ ನಿಯಮದಲ್ಲಿ ಉಲ್ಲೇಖಿಸಿದ ನೋಟೀಸಿಗೆ ಅನುಸಾರವಾಗಿ ರಜಾ ದಿವಸವನ್ನು ಕೊಟ್ಟಿರುವಂಥ ಯಾವುದೇ ಸಂಬಂಧಪಟ್ಟ ಅಂಕಣದಲ್ಲಿ ‘‘ಎಚ್’’ ಗುರುತನ್ನು ಮಾಡತಕ್ಕದ್ದು.