(1) ಸರಬರಾಜು ಮೂರು ಹಂತಗಳ ಎಸಿ ವ್ಯವಸ್ಥೆಯಲ್ಲಿ ಲಭ್ಯವಿರುವಲ್ಲಿ, ‘a’ 'ಬಿ' ಮತ್ತು 'ಸಿ' | ಸರ್ಕ್ಯೂಟ್ ಗಳ ಲೋಡನ್ನು ಸರಿತೂಗಿಸಲು ಮೂರು ವಿವಿಧ ಸ್ಥಳಗಳಿಂದ ಸರಬರಾಜು ಮಾಡತಕ್ಕದ್ದು.
(2) “ಎ” , “ಬಿ” ಮತ್ತು “ಸಿ” ಮುಖ್ಯ ಸರ್ಯೂಟ್ಗಳನ್ನು ಅವಶ್ಯವೆಂದು ಪರ್ಯಾಲೋಚಿಸಬಹುದಾದಷ್ಟು ಉಪ- ಸಕ್ಯೂರ್ಟ್ಗಳಿಗಾಗಿ ಉಪ-ವಿಭಾಗಿಸಬಹುದು. ಪ್ರತಿಯೊಂದು ಉಪ-ಸರ್ಕ್ಯೂಟ್ ವಿತರಣಾ ಫಲಕದಿಂದ ಪ್ರಾರಂಭವಾಗತಕ್ಕದ್ದು ಮತ್ತು ಅರ್ಥ್ ಲಿಕೇಜುಗಳ ಸರ್ಕ್ಯೂಟ್ ಬ್ರೇಕರ್ಗಳ (ಇಎಲ್ಸಿಬಿ) ಸೂಕ್ತ ಸಾಮರ್ಥ್ಯದಿಂದ ಇರತಕ್ಕದ್ದು.
(3) ಆವರಣದ ಒಳಗಡೆ ಮತ್ತು ಹೊರಗಡೆಯ ದೀಪಗಳಿಗೆ ಪ್ರತ್ಯೇಕ ಸರ್ಕ್ಯೂಟ್ ಇರತಕ್ಕದ್ದು. ಫ್ಯಾನುಗಳು, ಕವಾಗಿ ವಿದ್ಯುತ್ ಮತ್ತು ತಂಪುಗೊಳಿಸುವ ಉದ್ದೇಶಗಳಿಗಾಗಿನ ಸಕ್ರ್ಯೂಟ್ಗಳನ್ನು ದೀಪ dda, Nod ವಿಭಿನ್ನ ಮತ್ತು sz; ಇಡತಕ್ಕದ್ದು.
(4) ಎಲ್ಇಡಿಯ ಹಾಗೆ. ವಿದ್ಯುತ್ ಉಳಿತಾಯ ಮತ್ತು ಆಧುನಿಕ ತಂತ್ರಜ್ಞಾನ ದೀಪ ವ್ಯವಸ್ಥೆಯನ್ನು ಅಳವಡಿಸಿಕೊಳ್ಳತಕ್ಕದ್ದು.