ನಮೂನೆ - 1 ರೇಖಾಚಿತ್ರ
ಅರೆ ಖಾಯಂ ಥಿಯೇಟರಿನ ಮಾದರಿ ವೈರಿಂಗ್ ರೇಖಾಚಿತ್ರ
-
ಥಿಯೇಟರಿನ ಮುಖ್ಯ ಸ್ವಿಚ್
-
ಅಂಗಳ ದೀಪ ವ್ಯವಸ್ಥೆ ಮುಖ್ಯ ಸ್ವಿಚ್
-
ಸಾಮಾನ್ಯ ದ್ವೀಪ ವ್ಯವಸ್ಥೆ ಸ್ವಿಚ್
-
ಕ್ಯಾಬಿನ್ ವಿದ್ಯುತ್ ಮುಖ್ಯ ಸ್ವಿಚ್
-
ಟ್ರಾನ್ಸ್ಫಾರ್ಮರ್ ಮುಖ್ಯ ಸ್ಟಿಚ್ 230 ವೋಲ್ಟೇಜ್
-
ಟ್ರಾನ್ಸ್ಫಾರ್ಮರ್ ಮುಖ್ಯ ಸ್ಟಿಚ್ 110 ವೋಲ್ಟೇಜ್
-
ರೆಕ್ಟಿಫೈಯರ್ ಮುಖ್ಯ ಸ್ವಿಚ್ ಎಸಿ ಸೈಡ್
-
ರೆಕ್ಟಿಫೈಯರ್ ಮುಖ್ಯ ಸ್ವಿಚ್ ಡಿಸಿ ಸೈಡ್
-
ಫ್ಯಾನ್ ಮುಖ್ಯ ಸ್ಟಿಚ್
-
11 ಮತ್ತು 2 ಫ್ಯಾನಿನ ಉಪ ಮುಖ್ಯ ಸ್ವಿಚ್ ಟಿ - ಟ್ರಾನ್ಸ್ಫಾರ್ಮರ್ ಆರ್ — ರೆಕ್ಟಿಫೈಯರ್
ಸೂಚನೆ: ತ್ರೀ ಫೇಸೆಸ್ (ಮೂರು ಹಂತಗಳು) ಸರಬರಾಜಿನ ಸಂದರ್ಭದಲ್ಲಿ ಎಲ್ಲಾ ತ್ರೀ ಫೇಸೆಸ್ (ಮೂರು ಹಂತಗಳ) ಮೇಲಿನ ಲೋಡುಗಳನ್ನು ಸಮದೂಗಿಸತಕ್ಕದ್ದು.
ಡಿ.ಎಸ್. ಜೋಗೋಜೆ
ಸರ್ಕಾರದ ಅಧೀನ ಕಾರ್ಯದರ್ಶಿ
ಒಳಾಡಳಿತ ಇಲಾಖೆ (ಕಾರಾಗೃಹ ಮತ್ತು ಸಿನಿಮಾ)
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ.
ಡಿ.ಎಸ್. ಜೋಗೋಜೆ
ಸರ್ಕಾರದ ಅಧೀನ ಕಾರ್ಯದರ್ಶಿ,
ಒಳಾಡಳಿತ ಇಲಾಖೆ (ಕಾರಾಗೃಹ ಮತ್ತು ಸಿನಿಮಾ)