ನಮೂನೆ “ಸಿ” [25(1)ನೇ ಮತ್ತು 117ನೇ ನಿಯಮಗಳನ್ನು ನೋಡಿ]
ಕರ್ನಾಟಕ ಸಿನಿಮಾ (ನಿಯಂತ್ರಣ) ನಿಯಮಗಳು, 20140 ಮೇರೆಗೆ ಲೈಸೆನ್ಸ್ ಕೊಡುವ ಪ್ರಾಧಿಕಾರಿಯವರಿಂದ ನೋಟೀಸು ಜಿಲ್ಲೆಯ ಪಟ್ಟಣದ ತಾಲ್ಲೂಕು/ವಾರ್ಡು/ಸಂಖ್ಯೆ/ವಿಭಾಗ ಡಡ ದ- ಗ್ರಾಮ ಸಂಬರಿನ ಮನೆಯ ನಿವಾಸಿಯಾದ ನಾನು -------------------- ವರ್ಷದ ವಯಸ್ಸಿನ ಶ್ರೀ ------ ಎರಾ ರವರ ಮಗ/ಮಗಳು/ಹೆಂಡತಿಯಾದ ಶ್ರೀ/ಶ್ರೀಮತಿ --...-------ಯು ಅವನು/ಅವಳು ಶ್ರೀ/ಶ್ರೀಮತಿ--.........----ಗೆ ಸೇರಿದ ಮತ್ತು ಜಿಲ್ಲೆಯ ತಾಲ್ಲೂಕು/ಪಟ್ಟಣದ ---------ದದ ಗ್ರಾಮ/ವಾರ್ಡು/ವಿಭಾಗದ ರೆವಿನ್ಯೂ ಸರ್ವೆ ನಂಬರುಗಳು/ನಿವೇಶನ/ಸಿ.ಟಿ.ಎಸ್ ಸಂಖ್ಯೆ--------ಾದ ಗಳ ಮತ್ತು ಸುಮಾರು ಚದರ ಮೀ/ಮತ್ತು ಕೆಳಕಂಡ ಚಕ್ಕುಬಂದಿಯುಳ್ಳ ಭೂಮಿಯ ಮೇಲೆ ಖಾಯಂ/ಡ್ರೈವ್ ಇನ್/ಸಂಚಾರಿ ಸಿನಿಮಾವನ್ನು ಸ್ಥಾಪಿಸುವುದಕ್ಕಾಗಿ ನಿರಾಕ್ಷೇಪಣಾ ಪ್ರಮಾಣಪತ್ರದ ಮಂಜೂರಾತಿಗಾಗಿ ನಾನು ಅರ್ಜಿಯನ್ನು ಸಲ್ಲಿಸಿರುವುದರಿಂದ:
(ಇಲ್ಲಿ ನಿವೇಶನದ ಸರಹದ್ದನ್ನು ನೀಡುವುದು)
ಹಿಂದೆ ಹೇಳಿದಂತೆ “ನಿರಾಕ್ಷೇಪಣಾ ಪ್ರಮಾಣಪತ್ರದ” ಮಂಜೂರಾತಿಗಾಗಿ ಯಾವುದೇ ಆಕ್ಷೇಪಣೆ ಹೊಂದಿರುವ ಯಾರೇ ವ್ಯಕ್ತಿಯು 20------------ ದಿವಸದೊಳಗೆ ಕೆಳಗೆ ರುಜು ಮಾಡಿರುವವರಿಗೆ ಲಿಖಿತದಲ್ಲಿ ಅವನ ಆಕ್ಷೇಪಣೆಯನ್ನು ಸಲ್ಲಿಸತಕ್ಕದ್ದೆಂದು ಈ ಮೂಲಕ ನೋಟೀಸು ಕೊಡಲಾಗಿದೆ. ಆ ದಿನಾಂಕದ ಸಂತರ ಸ್ವೀಕರಿಸಿದ ಯಾವುದೇ ಆಕ್ಷೇಪಣೆಗಳನ್ನು ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ.
20 ------- ರ --..... ಈ ದಿವಸದಂದು ನನ್ನ ರುಜುವಿನೊಂದಿಗೆ ಕೊಡಲಾಗಿದೆ
ಲೈಸೆನ್ಸ್ ನೀಡುವ ಪ್ರಾಧಿಕಾರದ