ನಮೂನೆ “ಎಎ” [105ನೇ ನಿಯಮ ನೋಡಿ] ಸಿನಿಮಾ ಕಟ್ಟಡದ ನಿರ್ಮಾಣಕ್ಕೆ ಅರ್ಜಿ
ಇವರಿಗೆ;
ಪ ಜಿಲ್ಲೆ,
ಮಾನ್ನರೆ,
ನನ್ನ ಹೆಸರಿನಲ್ಲಿ ಪ್ರಸ್ತುತವಿರುವ ಸಂಚಾರಿ ಸಿನಿಮಾದಿಂದ ಅರೆ. ಖಾಯಂ ಸಿನಿಮಾಗೆ ಪರಿವರ್ತಿಸುವುದಕ್ಕಾಗಿ “ನಿರಾಕ್ಷೇಪಣಾ ಪ್ರಮಾಣಪತ್ರದ” ಮಂಜೂರಾತಿಗಾಗಿ ನಾನು ಈ ಮೂಲಕ ಅರ್ಜಿ ಸಲ್ಲಿಸುತ್ತಿದ್ದೇನೆ ಮತ್ತು ಈ ಕೆಳಕಂಡಂತೆ ವಿವರಗಳನ್ನು ಕೊಟ್ಟಿದ್ದೇನೆ.
ಅರ್ಜಿದಾರನ ರುಜು
-
ಅರ್ಜಿದಾರನ ಪೂರ್ಣ ಹೆಸರು
-
ತಂದೆಯ/ಗಂಡನ ಹೆಸರು ಮತ್ತು ಉದ್ಯೋಗ
-
ಅರ್ಜಿದಾರನ ಖಾಯಂ ವಿಳಾಸ (i) ಗ್ರಾಮ/ಡೋರ್ ನಂ. (ii) ತಾಲ್ಲೂಕು/ವಾರ್ಡ್/ವಿಭಾಗ (iii) ಜಿಲ್ಲೆ
-
ಅರ್ಜಿದಾರನ ಈಗಿನ ಉದ್ಯೋಗ
4-ಎ. ಪ್ರಸ್ತುತವಿರುವ ಲೈಸೆನ್ಸಿನ ವಿವರಗಳು,-
(i) ಲೈಸೆನ್ಸಿನ ಸಂಖ್ಯೆ ಕಲಲ ದಿನಾಂಕ ------ (ii) ಸಿಂಧುತ್ವದ ಅವಧಿ ------------
-
ಅರ್ಜಿಯು,- (i) ಅರೆ - ಖಾಯಂ (ii) ವಿಶೇಷ ಸ್ವರೂಪದ ಸಿನಿಮಾ
-
ಸಿನಿಮಾವನ್ನು ಸ್ಥಾಪಿಸಲು ಉದ್ದೇಶಿಸಿದ ಸ್ಥಳ,- (i) ಆರ್.ಎಸ್. ಸಂಖ್ಯೆ/ನಿವೇಶನ ಸಂಖ್ಯೆ/ಸಿ.ಟಿ.ಎಸ್ ಸಂಖ್ಯೆ
(ii) ಗ್ರಾಮ/ಬಡಾವಣೆ/ವಾರ್ಡು/ವಿಭಾಗ
(iii) ತಾಲ್ಲೂಕು/ಪಟ್ಟಣ
(iv) ಜಿಲ್ಲೆ
-
ಭೂಮಿ/ ನಿವೇಶನವು ಅರ್ಜಿದಾರನ ಒಡೆತನದಲ್ಲಿದೆಯೆ
-
ಭೂಮಿ/ ನಿವೇಶನವು ಅರ್ಜಿದಾರನ ಒಡೆತನದಲ್ಲಿಲ್ಲದಿದ್ದರೆ-
(i) ಒಡೆಯನ ಹೆಸರು ಮತ್ತು ವಿಳಾಸ
(ii) ಅರ್ಜಿದಾರನ ಕಾನೂನುಸಮ್ಮತ ಅಧಿಭೋಗವನ್ನು ರುಜುವಾತುಪಡಿಸುವ ದಸ್ತಾವೇಜನ್ನು ಲಗತ್ತಿಸಲಾಗಿದೆಯೇ?
- ಅಧಿನಿಯಮದ ಮೇರೆಗೆ ಯಾವುದೇ ಲೈಸೆನ್ಸ್ ಪಡೆದಂಥ ಇತರ ಸ್ಥಳಗಳು ಯಾವುವಾದರೂ ಇದ್ದರೆ ಆ ಸ್ಥಳಗಳ ಸ್ವಾಧೀನತೆಯನ್ನು ಅರ್ಜಿದಾರನು ಹೊಂದಿದ್ದಾನೆಯೇ -
(ಎ) ಅದೇ ಸ್ಥಳದಲ್ಲಿ ಅಥವಾ ಬೇರೆ ಎಲ್ಲಾದರೂ ?
(ಬಿ) ಲೈಸೆನ್ಸ್ಗಾಗಿ ಅರ್ಜಿ ಮಾಡಿಕೊಳ್ಳುವ ಕಾಲದಲ್ಲಿದೆಯೇ ? ಅಥವಾ ಯಾವುದೇ ಹಿಂದಿನ ಕಾಲದಲ್ಲಿದೆಯೇ ಹೇಗೆ?
- ಅರ್ಜಿಗೆ ಈ ಕೆಳಕಂಡವುಗಳನ್ನು ಲಗತ್ತಿಸಲಾಗಿದೆಯೇ ?
(1) ಖಾತಾ WBS
(2) ಭೂ ಕಂದಾಯ/ಪೌರಸಭಾ ತೆರಿಗೆಯನ್ನು ತೀರಿಸಿದ ಬಗ್ಗೆ ಪ್ರಮಾಣಪತ್ರ
(3) 105ನೇ ನಿಯಮದ ಮೇರೆಗೆ “ನಿರಾಕ್ಷೇಪಣಾ ಪ್ರಮಾಣಪತ್ರ” ಕ್ಕಾಗಿನ ಫೀಜು ಮತ್ತು 29ನೇ ನಿಯಮದ ಮೇರೆಗೆ ಫೀಜನ್ನು ಸಂದಾಯ ಮಾಡಿದ್ದಕ್ಕಾಗಿ ಖಜಾನೆ ಚಲನು
(4) ಪ್ರಸ್ತುತವಿರುವ ಸಂಚಾರಿ ಸಿನಿಮಾ ಕಟ್ಟಡದ ರೇಖಾ ಚಿತ್ರಗಳು.
- ಉದ್ದೇಶಿತ ನಿವೇಶನವು ಸಾರ್ವಜನಿಕ ರಸ್ತೆಯಿಂದ-
(1) ಅತಿ ಹತ್ತಿರದ ಖಾಯಂ ಸಿನಿಮಾ
(2) ಅತಿ ಹತ್ತಿರದ ಸಂಚಾರಿ ಸಿನಿಮಾ
(3) ಅತಿ ಹತ್ತಿರದ ಶೈಕ್ಷಣಿಕ ಸಂಸ್ಥೆ
(4) ಅತಿ ಹತ್ತಿರದ ಆಸ್ಪತ್ರೆ
(5) ಅತಿ ಹತ್ತಿರದ ದೇವಸ್ಥಾನ ಅಥವಾ ಇತರ ಧಾರ್ಮಿಕ ಸಂಸ್ಥೆಗೆ ಇರುವ ದೂರ
12... ಇತ್ತೀಚಿನ ಜನಗಣತಿಯ ಅಂಕಿಗಳಿಗನುಸಾರವಾಗಿ ಆ ಸ್ಥಳದ ಜನಸಂಖ್ಯೆ
13... ಸಿನಿಮಾ ಪ್ರದರ್ಶನಕ್ಕಾಗಿ ಹೊಸ ಸ್ಥಳದ ಸ್ಥಾಪನೆಯಿಂದ ಯಾವುದೇ ನಿರ್ದಿಷ್ಟ ಸ್ಥಳ ಅಥವಾ ಸ್ಥಳಗಳಿಗಾಗಿ ಒದಗಿಸಬಹುದಾದ ಪ್ರಯೋಜನ.
ಸ್ಥಳ:
ದಿನಾಂಕ :
ಅರ್ಜಿದಾರನ ರುಜು
ದಿನಾಂಕ : ಅರ್ಜಿದಾರನ ರುಜು