ಪ್ರೊಜೆಕ್ಷನ್ ಕೊಠಡಿಯೊಳಗೆ, ಅಗ್ನಿ ಪ್ರತಿರೋಧಕ ಕಡಿಮೆ ಹೊಗೆ ಬರುವ ರೀತಿಯ ಎಲ್ಲಾ ವಿದ್ಯುತ್ ಕೇಬಲ್ಗಳನ್ನು ಮತ್ತು ಎಲ್ಲಾ ಕೇಬಲ್ಗಳನ್ನು ನಳಿಕೆಗಳಿಂದ ಮುಚ್ಚತಕ್ಕದ್ದು. ಸ್ವಿಚ್ಚು ಬೋರ್ಡಿನಿಂದ ಪ್ರೊಜೆಕ್ಟರು ಮತ್ತು ಮೋಟಾರುಗಳಿಗೆ ಹೋಗುವ ಎಲ್ಲಾ ನಳಿಕೆಗಳನ್ನು ನೆಲದ ಹಾಸನ್ನು ಅಗೆಯದೆ ಪೂರ್ಣಗೊಳಿಸಿದ ನೆಲದಲ್ಲಿ ಹೂಳತಕ್ಕದ್ದು ಮತ್ತು ಯಾವುದೇ ಸಂದರ್ಭದಲ್ಲಿ ಕೇಬಲ್ಗಳ ಮೇಲಿನ ನಳಿಕೆಗಳಿಗೆ ನೆಲದ ಮೇಲ್ಮೈ ಮೇಲೆ ಅವಕಾಶ ಕೊಡತಕ್ಕದ್ದಲ್ಲ.