ಈ ಅಧ್ಯಾಯದಲ್ಲಿ, ಸಂದರ್ಭವು ಅನ್ಯಥಾ ಅಗತ್ಯಪಡಿಸಿದ ಹೊರತು, “ಅರೆಖಾಯಂ ಸಿನಿಮಾ ಕಟ್ಟಡ” ಎಂದರೆ, ಸಂಚಾರಿ ಸಿನಿಮಾ ಕಟ್ಟಡ, ತಾತ್ಕಾಲಿಕ ಸಿನಿಮಾ ಕಟ್ಟಡ, ಡ್ರೈವ್ ಇನ್ ಸಿನಿಮಾ ಕಟ್ಟಡ, ಖಾಯಂ ಸಿನಿಮಾ ಕಟ್ಟಡ ಅಥವಾ ಮಲ್ಟಿಪ್ಲೆಕ್ಸ್ ಸಿನಿಮಾ ಕಟ್ಟಡಗಳಿಗಾಗಿ ಲೈಸನ್ಸ್ ಹೊಂದಿರುವ ಕಟ್ಟಡವನ್ನು ಹೊರತುಪಡಿಸಿದ ಇತರ ಕಟ್ಟಡಗಳು.
(2). ನಿಯಮಗಳ ಅನ್ವಯ.- ಈ ಅಧ್ಯಾಯದಲ್ಲಿ ನಿಯಮಗಳು ಮತ್ತು ಈ ಕೆಳಗೆ ನಿರ್ದಿಷ್ಟಪಡಿಸಿದ ನಿಯಮಗಳು ಮತ್ತು ಉಪನಿಯಮಗಳು ಅರೆಖಾಯಂ ಸಿನಿಮಾ ಕಟ್ಟಡಗಳಿಗೆ ಯಥೋಚಿತ ಬದಲಾವಣೆಗಳೊಂದಿಗೆ ಅನ್ವಯವಾಗತಕ್ಕದ್ದು, ಎಂದರೆ.-
(ಎ) 2ನೇ ನಿಯಮದಲ್ಲಿ (21), (23) ಮತ್ತು (28)ನೇ ಉಪನಿಯಮಗಳನ್ನು ಹೊರತುಪಡಿಸಿ.
(ಬಿ) 3, 4,5, 6,7ರಿಂದ 23 ರವರೆಗಿನ ನಿಯಮ
(ಸಿ) 24 ಮತ್ತು 25ನೇ ನಿಯಮ (ಡಿ)... 26ನೇ ನಿಯಮದ, (1)(ಎ)(1)(1)(111)()(1), (ಬಿ), (ಸಿ), (ಡಿ), (ಇ), (ಎಫ್), (ಜಿ), (ಹೆಚ್), (ಐ), (ಜೆ), (ಕೆ), (2)(ಗ, (ii) (3) ಮತ್ತು (4)ನೇ ಉಪನಿಯಮಗಳು
(ಇ) ನಿಯಮ 27, 28, 30, 31, 32 ಮತ್ತು 33ನೇ ನಿಯಮ (ಎಫ್) 34ನೇ ನಿಯಮ (1) (ಎ) (ಬಿ), (2) ನಿಯಮಗಳಲ್ಲಿ 43 ರಿಂದ 56ರ ವರೆಗಿನ ನಿಯಮಗಳನ್ನು ಹೊರತುಪಡಿಸಿ, 44, 45, 47 ಮತ್ತು 56(2) ನಿಯಮಗಳಲ್ಲಿ 3, 48, 51(9), 57 ರಿಂದ 73, 77(5) ಮತ್ತು 82ನೇ ನಿಯಮಗಳು.
(ಜಿ) 35ನೇ ನಿಯಮ (ಹೆಚ್) . 36, 37, 40 ಮತ್ತು 41ನೇ ನಿಯಮ
(ಐ) 42ನೇ ನಿಯಮದ (1), (2), (5), (7), (8), (9), (10) ಮತ್ತು (12) ರಿಂದ (18) ಉಪ-ನಿಯಮಗಳು.
(ಜೆ) 43, 46, 48, 49 ರಿಂದ 52, 53, 54 ಮತ್ತು 55ನೇ ನಿಯಮಗಳು.
(ಕೆ) 57 ರಿಂದ 73, 74 ರಿಂದ 6, 77 ರಿಂದ 84 ಮತ್ತು 85-87 ನಿಯಮಗಳು.