ನಮೂನೆ “ಎ-!” [89ನೇ ನಿಯಮಗಳನ್ನು ನೋಡಿ]
ಇವರಿಗೆ,
ಮಾನ್ಯರೇ,
ನನ್ನ ಹೆಸರಿನಲ್ಲಿ ಸಂಚಾರಿ ಸಿನಿಮಾದ ಸ್ಥಾಪನೆಗಾಗಿ ಮತ್ತು ಪ್ರದರ್ಶನಕ್ಕಾಗಿ ಲೈಸೆನ್ಸಿನ ಮಂಜೂರಾತಿಗಾಗಿ ನಾನು ಈ ಮೂಲಕ ಅರ್ಜಿ ಸಲ್ಲಿಸುತ್ತಿದ್ದೇನೆ ಮತ್ತು ಈ ಕೆಳಕಂಡಂತೆ ವಿವರಗಳನ್ನು ಒದಗಿಸಿದ್ದೇನೆ.
ಅರ್ಜಿದಾರನ ರುಜು
ಸಂಚಾರಿ ಸಿನಿಮಾದ ಸ್ಥಾಪನೆಗಾಗಿ ಮತ್ತು ಪ್ರದರ್ಶನಕ್ಕಾಗಿ ಲೈಸೆನ್ಸಿನ ಮಂಜೂರಾತಿಗಾಗಿ ಅರ್ಜಿ
-
ಅರ್ಜಿದಾರನ ಪೂರ್ಣ ಹೆಸರು
-
ತಂದೆಯ/ಗಂಡನ ಹೆಸರು ಮತ್ತು ಉದ್ಯೋಗ
-
ಅರ್ಜಿದಾರನ ಖಾಯಂ ವಿಳಾಸ (i) ಗ್ರಾಮ/ಡೋರ್ ನಂ. (ii) ತಾಲ್ಲೂಕು/ವಾರ್ಡ್/ವಿಭಾಗ (iii) ಜಿಲ್ಲೆ
-
ಅರ್ಜಿದಾರನ ಈಗಿನ ಉದ್ಯೋಗ
-
ಸಿನಿಮಾವನ್ನು ಸ್ಥಾಪಿಸಲು ಉದ್ದೇಶಿಸಿದ ಸ್ಥಳ,- (i) ಆರ್.ಎಸ್. ಸಂಖ್ಯೆ/ನಿವೇಶನ ಸಂಖ್ಯೆ/ಸಿ.ಟಿ.ಎಸ್ ಸಂಖ್ಯೆ (ii) ಗ್ರಾಮ/ಬಡಾವಣೆ/ವಾರ್ಡು/ವಿಭಾಗ (iii) ತಾಲ್ಲೂಕು/ಪಟ್ಟಣ (iv) ಜಿಲ್ಲೆ
-
ಭೂಮಿ/ ನಿವೇಶನವು ಅರ್ಜಿದಾರನ ಒಡೆತನದಲ್ಲಿದೆಯೆ
-
ಭೂಮಿ/ ನಿವೇಶನವು ಅರ್ಜಿದಾರನ ಒಡೆತನದಲ್ಲಿಲ್ಲದಿದ್ದರೆ- (i) ಒಡೆಯನ ಹೆಸರು ಮತ್ತು ವಿಳಾಸ
(ii) ಅರ್ಜಿದಾರನ ಕಾನೂನುಸಮ್ಮತ ಅಧಿಭೋಗವನ್ನು ರುಜುವಾತುಪಡಿಸುವ ದಸ್ತಾವೇಜನ್ನು ಲಗತ್ತಿಸಲಾಗಿದೆಯೇ?
- ಯಾವುದೇ ಇತರ ಸ್ಥಳಗಳಲ್ಲಿ ಸ್ವಾಧೀನತೆಯನ್ನು ಅರ್ಜಿದಾರನು ಹೊಂದಿದ್ದಾನೆಯೇ, ತಿಳಿಸಿ :-
(ಎ) ಅದೇ ಸ್ಥಳದಲ್ಲಿ ಅಥವಾ ಬೇರೆ ಎಲ್ಲಾದರೂ ?
(ಬಿ) ಮೊದಲನೇ ಬಾರಿ ಲೈಸೆನ್ಸ್ಗಾಗಿ ಅರ್ಜಿ ಮಾಡಿಕೊಳ್ಳುವ ಕಾಲದಲ್ಲಿದೆಯೇ ? ಅಥವಾ ಯಾವುದೇ ಹಿಂದಿನ ಕಾಲದಲ್ಲಿದೆಯೇ ಹೇಗೆ?
- ಅರ್ಜಿಗೆ ಈ ಕೆಳಕಂಡ ದಸ್ತಾವೇಜುಗಳನ್ನು ಲಗತ್ತಿಸಲಾಗಿದೆಯೇ ?
(1) ಖಾತಾ WBS
(2) ಭೂ ಕಂದಾಯ/ಪೌರಸಭಾ ತೆರಿಗೆ/ಸರ್ಕಾರಿ ತೆರಿಗೆಯನ್ನು ತೀರಿಸಿದ ಬಗ್ಗೆ ಪ್ರಮಾಣಪತ್ರ
(3) 89ನೇ ನಿಯಮದ ಮೇರೆಗೆ ಲೈಸೆನ್ಸಿಗಾಗಿ ಫೀಜುಗಳನ್ನು ಸಂದಾಯ ಮಾಡಿದ್ದಕ್ಕಾಗಿ ಖಜಾನೆ ಚಲನು
(4) 94ನೇ ನಿಯಮದ ಮೇರೆಗೆ ಅಗತ್ಯಪಡಿಸಿದ ವಿವರಗಳನ್ನು ತೋರಿಸುವ ರೇಖಾ ಚಿತ್ರಗಳು.
- ಉದ್ದೇಶಿತ ನಿವೇಶನವು ಸಾರ್ವಜನಿಕ ರಸ್ತೆಯಿಂದ,-
(1) ಅತಿ ಹತ್ತಿರದ ಖಾಯಂ ಸಿನಿಮಾ
(2) ಅತಿ ಹತ್ತಿರದ ಸಂಚಾರಿ ಸಿನಿಮಾ
(3) ಅತಿ ಹತ್ತಿರದ ಶೈಕ್ಷಣಿಕ ಸಂಸ್ಥೆ
(4) ಅತಿ ಹತ್ತಿರದ ಆಸ್ಪತ್ರೆಗಳು / ಅಥವಾ ಇತರ ಧಾರ್ಮಿಕ ಸಂಸ್ಥೆಗೆ ಇರುವ ದೂರ
11... ಜನಗಣತಿಯ ಅಂಕಿಗಳಿಗನುಸಾರವಾಗಿ ಆ ಸ್ಥಳದ ಜನಸಂಖ್ಯೆ
- ಹೊಸ ಸ್ಥಳದಲ್ಲಿ ಸಿನಿಮಾ ಪ್ರದರ್ಶನಕ್ಕಾಗಿ ಸ್ಥಾಪನೆಯಿಂದ ಯಾವುದೇ ನಿರ್ದಿಷ್ಟ ಸ್ಥಳ ಅಥವಾ ಸ್ಥಳಗಳಿಗಾಗಿ ಒದಗಿಸಬಹುದಾದ ಪ್ರಯೋಜನ.
ಸ್ಥಳ: ಛಿ
ದಿನಾಂಕ :
ಅರ್ಜಿದಾರನ ರುಜು
ದಿನಾಂಕ : ಅರ್ಜಿದಾರನ ರುಜು