ಅನುಸೂಚಿ "ಸಿ'
(54(2)ನೇ ನಿಯಮವನ್ನು ನೋಡಿ)
ನೈರ್ಮಲ್ಯ ಸ್ಥಳಾವಕಾಶದ ಪ್ರಮಾಣ ಛಿ
| ಜೋಡಣೆಗಳು | ಸಂಖ್ಯೆ | ಪುರುಷರಿಗಾಗಿ | ಸ್ತ್ರೀಯರಿಗಾಗಿ | ಸಿಬ್ಬಂದಿಗಾಗಿ |
| ಶೌಚಗೃಹಗಳು | ಒಂದು | ಪ್ರತಿ 250 ವ್ಯಕ್ತಿಗಳಿಗಾಗಿ ಅಥವಾ 250 ವ್ಯಕ್ತಿಗಳಿಗೆ ಮೀರುವ 50ರ ಒಂದು ಭಾಗಕ್ಕಾಗಿ ಕನಿಷ್ಠಪಕ್ಷ ನಾಲ್ಕು-ಅವುಗಳಲ್ಲಿ ಮೂರನೇ ಎರಡರಷ್ಟು ಪುರುಷರಿಗಾಗಿ De ಮೂರನೇ ಒಂದರಷ್ಟು ಸ್ತ್ರೀಯರಿಗಾಗಿ | ||
| ಮೂತ್ರಿಗಳು | ಒಂದು | ಒಂದು 3 50 ಜನರಿಗೆ ಅಥವಾ ಅದರ ಭಾಗಕ್ಕಾಗಿ ಇವುಗಳಲ್ಲಿ ಮೂರನೇ ಎರಡರಷ್ಟು ಪುರುಷರಿಗೆ ಮತ್ತು ಮೂರನೇ ಒಂದರಷ್ಟು ಸ್ತ್ರೀಯರಿಗಾಗಿ | ||
| ಸ್ನಾನದ ನಲ್ಲಿಗಳು | ಒಂದು | ಪ್ರತಿಯೊಂದು ಶೌಚಗೃಹದಲ್ಲಿ | ಪ್ರತಿಯೊಂದು ಶೌಚಗೃಹದಲ್ಲಿ ಒಂದು | ಪ್ರತಿಯೊಂದು ಶೌಚಗೃಹದಲ್ಲಿ ಒಂದು |
| ವಾಷ್ಬೇಸಿನ್ಗಳು | ಒಂದು | ಪ್ರತಿ 250 ವ್ಯಕ್ತಿಗಳಿಗಾಗಿ ಅಥವಾ ಅದರ ಒಂದು ಭಾಗಕ್ಕೆ ಕನಿಷ್ಠ ಪಕ್ಷ ನಾಲ್ಕು. ಅವುಗಳಲ್ಲಿ ಅರ್ಧ ಪುರುಷರಿಗಾಗಿ ಮತ್ತು. ಅರ್ಧ ಸ್ತ್ರೀಯರಿಗಾಗಿ | ಒಂದು |
| ಶೌಚಗೃಹಗಳು ಮತ್ತು ಮೂತ್ರಿಗಳ ಹತ್ತಿರದಲ್ಲಿ ಪ್ರತಿ 250 ವ್ಯಕ್ತಿಗಳು ಅಥವಾ ಅದರ ಭಾಗಕ್ಕಾಗಿ ಹರಿದು ಹೋಗುವ ಮೂತ್ರಿಗಳ ವ್ಯವಸ್ಥೆಯಿರುವಲ್ಲಿ ಒಂದು ನೀರಿನ ನಲ್ಲಿಯನ್ನು ಒದಗಿಸತಕ್ಕದ್ದು. | ||||
[ಟಿಪ್ಪಣಿ.- ಈ ಪ್ರಮಾಣಗಳನ್ನು ನಿಗದಿಪಡಿಸುವುದಕ್ಕಾಗಿ, ಸ್ಥಳಾವಕಾಶ ಪಡೆಯುವ ವ್ಯಕ್ತಿಗಳ ಒಟ್ಟು ಸಂಖ್ಯೆಯ ಮೂರನೇ ಎರಡರಷ್ಟು ಪುರುಷರಿಗೆಂದು ಮತ್ತು ಮೂರನೇ ಒಂದರಷ್ಟು ಸ್ತ್ರೀಯರಿಗೆಂದು ಭಾವಿಸಬಹುದು. ಯಾವುದೇ ಥಿಯೇಟರಿನಲ್ಲಿ ಸಿಬ್ಬಂದಿಯ ಅನನ್ಯ ಉಪಯೋಗಕ್ಕಾಗಿ ಈಗಾಗಲೇ ಒದಗಿಸಿದ ಪ್ರತ್ಯೇಕ ಶೌಚಗೃಹಗಳು, ಮೂತ್ರಿಗಳು, ಸ್ನಾನದ ನಲ್ಲಿಗಳು, ವಾಷ್ಬೇಸಿನ್ಗಳು ಇರುವಲ್ಲಿ, ಅಂತಹ ಶೌಚಗೃಹಗಳು, ಮೂತ್ರಿಗಳು, ಇತ್ಯಾದಿಗಳ ಸಂಖ್ಯೆಯನ್ನು ಪ್ರೇಕ್ಷಕರಿಗೆ ಅಂತಹ ಸೌಲಭ್ಯಗಳನ್ನು ಒದಗಿಸುವಲ್ಲಿ ಲೆಕ್ಕಕ್ಕೆ ತೆಗೆದುಕೊಳ್ಳತಕ್ಕದ್ದಲ್ಲ.]