ನಮೂನೆ “ಬಿ”
[24(1)ನೇ ಮತ್ತು 116ನೇ ನಿಯಮಗಳನ್ನು ನೋಡಿ]
ಕರ್ನಾಟಕ ಸಿನಿಮಾ (ನಿಯಂತ್ರಣ) ನಿಯಮಗಳು, 2014ರ ಮೇರೆಗೆ ಅರ್ಜಿದಾರನಿಂದ ನೋಟೀಸು
ಜಿಲ್ಲೆ ಪಟ್ಟಣ ಗ್ರಾಮದ/ಮನೆ ನಂಬರಿನಲ್ಲಿ ವಾಸವಾಗಿರುವ ---------- ವಯಸ್ಸಿನ ಮಗ/ಮಗಳು/ಹೆಂಡತಿಯಾದ ----------- ನಾನು ನನಗೆ ಶ್ರೀ/ಶ್ರೀಮತಿಗೆ ಸೇರಿದ ಮತ್ತು ------------ ಜಿಲ್ಲೆ -------- ತಾಲ್ಲೂಕು ------- -- ಪಟ್ಟಣದ ಗ್ರಾಮದ ವಾರ್ಡು ವಿಭಾಗದ ಇಎಸ್/ನಿವೇಶನ/ಸಿ.ಟಿ.ಎಸ್ ಸಂಖ್ಯೆಯನ್ನು ಹೊಂದಿರುವ ಮತ್ತು ಸುಮಾರು ---------- ಚದರ ಮೀಟರುಗಳ ಅಳತೆಯ ಮತ್ತು ಈ ಕೆಳಕಂಡಂತೆ ಚೆಕ್ಕುಬಂದಿಯುಳ್ಳ ಭೂಮಿಯ ಮೇಲೆ (ಖಾಯಂ/ ಡ್ರೈವ್ ಇನ್/ ಸಂಚಾರಿ ಸಿನಿಮಾಗಳನ್ನು) ಸ್ಥಾಪಿಸಲು ನಾನು ಉದ್ದೇಶಿಸಿರುವೆನೆಂಬ ನೋಟೀಸನ್ನು ದಯವಿಟ್ಟು ಸ್ವೀಕರಿಸಿ.
(ಇಲ್ಲಿ ನಿವೇಶನದ ಸರಹದ್ದನ್ನು ನೀಡುವುದು)
ನಾನು ಗಮನಿಸಬಹುದಾದಂಥ ಸಮಯದೊಳಗೆ - - - - ಜಿಲ್ಲೆಯ ಜಿಲ್ಲಾ ಮ್ಯಾಜಿಸ್ಟ್ರೇಟರಿಗೆ ಸದರಿ ಸಿನಿಮಾದ ಸ್ಥಳಕ್ಕೆ ಯಾವುದೇ ಆಕ್ಷೇಪಣೆಗಳನ್ನು ದಾಖಲು ಮಾಡುತ್ತೇನೆಂದು ಈ ಮೂಲಕ ಗಮನಕ್ಕೆ ತರಲಾಗಿದೆ.
ಒಡೆಯ/ಗೇಣಿದಾರ