(1) ಪ್ರತಿಯೊಂದು ಸಿನಿಮಾ ಥಿಯೇಟರು. ಅಥವಾ ಮಲ್ಟಿಷ್ಣೆಕ್ಸ್ಗೆ ಸುಲಭವಾಗಿ ಲಭ್ಯವಾಗಬಹುದಾದ ಸ್ಥಳದಲ್ಲಿ ದೂರವಾಣಿಯನ್ನು ಒದಗಿಸತಕ್ಕದ್ದು. ಅಗ್ನಿಶಾಮಕ, ಆಂಬುಲೆನ್ಸ್, ಪೊಲೀಸು, ಆಸ್ಪತ್ರೆ ಮೊದಲಾದವುಗಳನ್ನು ಒಳಗೊಂಡು ಎಲ್ಲ ತುರ್ತುಪರಿಸ್ಥಿತಿ ಸಂಪರ್ಕ ಸಂಖ್ಯೆಗಳನ್ನು ಎದ್ದುಕಾಣುವ ಜಾಗದಲ್ಲಿ ಪ್ರದರ್ಶಿಸತಕ್ಕದ್ದು. ಹತ್ತಿರದ ಅಗ್ನಿಶಾಮಕ ಠಾಣೆಯ ದೂರವಾಣಿ ಸಂಖ್ಯೆಯು ನಿಯಂತ್ರಣ ಕೊಠಡಿ ಸಂಖ್ಯೆ. 101 ರೊಂದಿಗೆ ಎದ್ದು ಕಾಣುವಂತಿರತಕ್ಕದ್ದು
(2) ಸಮಗ್ರ ದೂರವಾಣಿ ಸಂಪರ್ಕದ ಸ್ಥಾಪನೆ ಮತ್ತು ನಿರ್ವಹಣೆಯನ್ನು ಲೈಸೆನ್ಸ್ದಾರನು ತನ್ನ ಖರ್ಚಿನಲ್ಲಿ ನಿರ್ವಹಿಸತಕ್ಕದ್ದು.