ಸಿನಿಮಾ ಥಿಯೇಟರು ಅಥವಾ ಮಲ್ಟಿಪ್ಲೆಕ್ಸ್ ಆವರಣದಲ್ಲಿ ಯಾರೇ ವ್ಯಕ್ತಿಯು ಧೂಮಪಾನ ಮಾಡತಕ್ಕದ್ದಲ್ಲ ಮತ್ತು ಯಾರೇ ಸಿನಿಮಾ ಅಥವಾ ಮಲ್ಟಿಷ್ಲೆಕ್ಸ್ನ ಲೈಸೆನ್ಸ್ಧಾರಕನು ಅಥವಾ ಆತನ ನಾಮನಿರ್ದೇಶಿತ ವ್ಯವಸ್ಥಾಪಕ ಅಥವಾ ವ್ಯವಸ್ಥಾಪಕರು ಇಡೀ ಸಿನಿಮಾ ಥಿಯೇಟರಿನ ಆವರಣದಲ್ಲಿ ಧೂಮಪಾನ ನಿಷೇದಿಸಿರುವುದನ್ನು ಖಚಿತಪಡಿಸಿಕೊಳ್ಳತಕ್ಕದ್ದು.
Loading…