(1) ಈ ನಿಯಮಗಳನ್ನು ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ ನಿಯಮಗಳು, 2017 ಎಂದು ಕರೆಯಬಹುದು.
(2) ನಿಯಮ 1ರಿಂದ ನಿಯಮ 26ರವರೆಗಿನ ನಿಯಮಗಳು 2017ರ ಜೂನ್ 29ನೇ ದಿನದಿಂದ ಜಾರಿಗೆ ಬಂದಿವೆ ಎಂದು ಪರಿಭಾವಿಸತಕ್ಕದ್ದು.
(3) ಎಲ್ಲಾ ಇತರ ನಿಯಮಗಳು 2017ರ ಜುಲೈ ಮೊದಲನೇ ದಿನದಿಂದ ಜಾರಿಗೆ ಬರತಕ್ಕದ್ದು
ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ ನಿಯಮಗಳು, 2017, Finance Department
2017 · PDF page 1
Hover any section to copy its link or text, ask Copilot about it, or bookmark it.