ಅನುಸೂಚಿ (ಷೇರುಗಳು)
| ಕ್ರಮ ಸಂಖ್ಯೆ: | ಕಂಪನಿಯ ಹೆಸರು | ಪ್ರಮಾಣ | ಮೌಲ್ಯ |
| 1 | 2 | 3 | 4 |
<<ಎಸ್ಜಿಎಸ್ಟಿ/ಯುಟಿಜಿಎಸ್ಟಿ/ಸಿಜಿಎಸ್ಟಿ/ಆಯ್ಜಿಎಸ್ಟಿ/ಉಪಕರದ>> ಅಧಿನಿಯಮದ ಪ್ರಕರಣ 79(1)(ಬಿ)/(ಡಿ)ಯ ಮತ್ತು ಅದರ ಅಡಿಯಲ್ಲಿ ಮಾಡಲಾದ ನಿಯಮಗಳ ಉಪಬಂಧಗಳಿಗೆ ಅನುಸಾರವಾಗಿ ---------ರೂ ಗಳ ವಸೂಲಾತಿಗಾಗಿ ಸಾರ್ವಜನಿಕ ಹರಾಜಿನಲ್ಲಿ --------------------------ರವರಿಗೆ---------------ರಲ್ಲಿ ----------------- ರಂದು ಮಾರಾಟ ಮಾಡಲಾಗಿದೆ ಮತ್ತು ಸದರಿ----------------(ಖರೀದದಾರ)ಯವರನ್ನು ಮಾರಾಟದ ಸಮಯದಲ್ಲಿ ಸದರಿ ಸರಕುಗಳ ಖರೀದಿದಾರ ಎಂದು ಘೋಷಿಸಲಾಗಿದೆ. ಸದರಿ ಸರಕುಗಳ ಮಾರಾಟಬೆಲೆಯನ್ನು ದಿನಾಂಕ_ದಂದು ಸ್ವೀಕರಿಸಲಾಗಿದೆ. ಮಾರಾಟವನ್ನು ದಿನಾಂಕದಂದು ದೃಢೀಕರಿಸಲಾಗಿದೆ.
AY: @ ದಿನಾಂಕ:
ಸಹಿ:
ಸ್ಥಳ: ಸಹಿ: ದಿನಾಂಕ: ಹೆಸರು: ಹುದ್ದೆ:
ಹೆಸರು:
ನಮೂನೆ ಜಿಎಸ್ಟಿ-ಡಿಆರ್ಸಿ-13 [ನಿಯಮ 145 (1) ನೋಡಿ] ಪ್ರಕರಣ 79(1)(ಸಿ)ಯ ಅಡಿಯಲ್ಲಿ ಮೂರನೇ ವ್ಯಕ್ತಿಗೆ ಸೂಚನಾಪತ್ರ
ಇವರಿಗೆ,
ಬಾಕಿದಾರನ ವಿವರಗಳು:-
ಜಿಎಸ್ಟಿನ್ :
ಹೆಸರು:
ತಗಾದೆ ಆದೇಶ ಸಂಖ್ಯೆ: ದಿನಾಂಕ :
ವಸೂಲಿಯ ಉಲ್ಲೇಖ ಸಂಖ್ಯೆ:
ದಿನಾಂಕ :
ವಸೂಲಿಯ ಉಲ್ಲೇಖ ಸಂಖ್ಯೆ: ದಿನಾಂಕ :
ಅವಧಿ :
ಜಿಎಸ್ಟಿನ್ ಹೊಂದಿರುವ <<ತೆರಿಗೆದಾಯಕ ವ್ಯಕ್ತಿಯ ಹೆಸರು>>ಇವರು <<ಎಸ್ಜಿಎಸ್ಟಿ/ಯುಟಿಜಿಎಸ್ಟಿ/ಸಿಜಿಎಸ್ಟಿ/ಐಜಿಎಸ್ಟಿ>> ಅಧಿನಿಯಮದ ಉಪಬಂಧಗಳ ಅಡಿಯಲ್ಲಿನ ತೆರಿಗೆ, ಉಪಕರ, ಬಡ್ಡಿ ಮತ್ತು ದಂಡದ ಕಾರಣದಿಂದಾಗಿ ಒಟ್ಟು _ ರೂಗಳ ಮೊತ್ತವನ್ನು ಸಂದಾಯ ಮಾಡಬೇಕಿದ್ದು,ಅಂಥ ಮೊತ್ತವನ್ನು ಸಂದಾಯ ಮಾಡಲು ವಿಫಲನಾಗಿರುತ್ತಾನೆ ಮತ್ತು/ಅಥವಾ
ಸದರಿ ತೆರಿಗೆದಾಯಕ ವ್ಯಕ್ತಿಗೆ ನಿಮ್ಮಿಂದ._ ರೂಗಳ ಮೊತ್ತವನ್ನುಸಂದಾಯವಾಗಬೇಕಾಗಿದೆ ಅಥವಾ ಭವಿಷ್ಯದಲ್ಲಿ ಸಂದಾಯ ಮಾಡಬೇಕಾಗಿ ಬರಬಹುದಾದ ಮೊತ್ತವೆಂದು ಗಮನಿಸಲಾಗಿದೆ; ಅಥವಾ
ನೀವು ಮೊತ್ತ ಸದರಿ ವ್ಯಕ್ತಿಯ ಲೆಕ್ಕಕ್ಕಾಗಿ ಅಥವಾ ಲೆಕ್ಕದಲ್ಲಿ ರೂ.ಯನ್ನು ಹೊಂದಿರುವುದು ಅಥವಾ ತರುವಾಯವಾಗಿ ಹೊಂದಬಹುದಾಗಿದೆ ಎನ್ನುವುದನ್ನು ಸಹ ಗಮನಿಸಲಾಗಿದೆ.
--------------- ರೂಗಳ ಮೊತ್ತವನ್ನು ಅಧಿನಿಯಮದ ಪ್ರಕರಣ 79ರ ಉಪಪ್ರಕರಣ (1)ರ ಖಂಡ (ಸಿ)(i)ರಲ್ಲಿ ಒಳಗೊಂಡಿರುವ ಉಪಬಂಧಗಳ ಅನುಪಾಲನೆಯಲ್ಲಿಸರ್ಕಾರಕ್ಕೆ ಕೂಡಲೇ ಅಥವಾ ಹಣವು ಬಾಕಿಯಾದ ಅಥವಾ ಹೊಂದಿದ ತಕ್ಷಣವಾಗಲಿಸಂದಾಯ ಮಾಡುವಂತೆ ನಿಮ್ಮನ್ನು ಈ ಮೂಲಕ ನಿರ್ದೇಶಿಸಲಾಗಿದೆ.
ಈ ಸೂಚನಾಪತ್ರದ ಅನುಪಾಲನೆಯಲ್ಲಿ ನಿಮ್ಮಿಂದ ಮಾಡಲಾದ ಯಾವುದೇ ಸಂದಾಯವು ಸದರಿ ತೆರಿಗೆದಾಯಕ ವ್ಯಕ್ತಿಯ ಪ್ರಾಧಿಕಾರದ ಅಡಿಯಲ್ಲಿ ಅಧಿನಿಯಮದ ಪ್ರಕರಣ 79ರ ಅಡಿಯಲ್ಲಿ ಮಾಡಲಾಗಿದೆ ಎಂದು ಪರಿಭಾವಿಸಲಾಗುವುದು ಮತ್ತು ನಮೂನೆ ಜಿಎಸ್ಟಿ ಡಿಆರ್ಸಿ-14ರಲ್ಲಿ ಸರ್ಕಾರವು ನೀಡಿದ ಪ್ರಮಾಣಪತ್ರವು, ಪ್ರಮಾಣಪತ್ರದಲ್ಲಿ ನಿರ್ದಿಷ್ಟಪಡಿಸಿದ ಮೊತ್ತದಷ್ಟರ ಮಟ್ಟಿಗೆ,ಅಂಥ ವ್ಯಕ್ತಿಗೆ ನಿಮ್ಮ ಬಾಧ್ಯತೆಯನ್ಯಾಯಸಮ್ಮತ ಮತ್ತು ಪರ್ಯಾಪ್ತ ವಿಮೋಚನೆಯಾಗಿರುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ.
ಅಲ್ಲದೇ, ಈ ಸೂಚನಾಪತ್ರ ಸ್ವೀಕರಿಸಿದ ನಂತರ ಸದರಿ ತೆರಿಗೆದಾಯಕ ವ್ಯಕ್ತಿಗೆ ಯಾವುದೇ ಬಾಧ್ಯತೆಯನ್ನು ನೀವು ವಿಮೋಚನೆ ಮಾಡಿದಲ್ಲಿ, ಅಧಿನಿಯಮದ ಪ್ರಕರಣ 79ರ ಅಡಿಯಲ್ಲಿ ರಾಜ್ಯ/ಕೇಂದ್ರ ಸರ್ಕಾರಕ್ಕೆ ಬಾಧ್ಯತೆಯನ್ನು ವಿಮೋಚನೆ ಮಾಡಿದುದರಷ್ಟರಮಟ್ಟಿಗೆ ಅಥವಾ ತೆರಿಗೆ, ಉಪಕರ, ಬಡ್ಡಿ ಮತ್ತು ದಂಡಕ್ಕಾಗಿ ತೆರಿಗೆದಾಯಕ ವ್ಯಕ್ತಿಯ ಬಾಧ್ಯತೆಯಷ್ಟರಮಟ್ಟಿಗೆ ಇವುಗಳಲ್ಲಿ ಯಾವುದು ಕಡಿಮೆಯೋ ಆ ಮೊತ್ತದ ಸಂದಾಯಕ್ಕೆ ನೀವು ವೈಯಕ್ತಿಕವಾಗಿ ಬಾಧ್ಯರಿರುತ್ತೀರಿ ಎನ್ನುವುದನ್ನು ದಯವಿಟ್ಟು ಗಮನಿಸಿರಿ.
ಈ ಸೂಚನಾಪತ್ರಕ್ಕೆ ಅನುಸಾರವಾಗಿ ನೀವು ಸಂದಾಯ ಮಾಡಲು ವಿಫಲವಾದ ಸಂದರ್ಭದಲ್ಲಿ, ಈ ಸೂಚನಾಪತ್ರದಲ್ಲಿ ನಿರ್ದಿಷ್ಟಪಡಿಸಿದ ಮೊತ್ತಕ್ಕೆ ಸಂಬಂಧಿಸಿದಂತೆ ನಿಮ್ಮನ್ನು ಬಾಕಿದಾರ ಎಂದು ಪರಿಭಾವಿಸಲಾಗುತ್ತದೆ ಹಾಗೂ ಅಧಿನಿಯಮ ಅಥವಾ ಅದರ ಅಡಿಯಲ್ಲಿ ಮಾಡಿದ ನಿಯಮಗಳ ಪರಿಣಾಮಗಳಿಗೆ ಗುರಿಯಾಗಬೇಕಾಗುತ್ತದೆ ಎನ್ನುವುದನ್ನು ದಯವಿಟ್ಟು ಗಮನಿಸಿರಿ.
ಸಹಿ
ಸ್ಥಳ : ಸಹಿ ದಿನಾಂಕ : ಹೆಸರು
ದನಾಂಕ ;
ಹೆಸರು
ಪದನಾಮ