ನಮೂನೆ ಜಿ.ಎಸ್ಟಿ. ಡಿಆರ್ಸಿ.-21 [ನಿಯಮ 158(2) ನೋಡಿ]
<<Qn008>>
ಮುಂದೂಡಲಾದಸಂದಾಯ/ ಕಂತುಗಳಲ್ಲಿ ಸಂದಾಯ ಮಾಡುವುದರ ಸಂಬಂಧದಲ್ಲಿನ ಅರ್ಜಿಯ ಅಂಗೀಕಾರ/ ತಿರಸ್ಕಾರಕ್ಕಾಗಿ ಆದೇಶ
ಇದು ಮೇಲೆ ಉಲ್ಲೇಖಿಸಿದ ಅಧಿನಿಯಮದ ಪ್ರಕರಣ 80ರ ಅಡಿಯಲ್ಲಿ ನೀವು ಸಲ್ಲಿಸಿದ ಅರ್ಜಿಗೆ ಸಂಬಂಧಿಸಿರುತ್ತದೆ.ತೆರಿಗೆ/ಇತರೆ ಬಾಕಿಗಳ ಸಂದಾಯವನ್ನು ಮುಂದೂಡುವ/ ಕಂತುಗಳಲ್ಲಿ ಸಂದಾಯ ಮಾಡುವ ಸಂಬಂಧದಲ್ಲಿ ಸಲ್ಲಿಸಿದ ತಮ್ಮ ಅರ್ಜಿಯನ್ನು ಪರಿಶೀಲಿಸಲಾಗಿದೆ ಮತ್ತು ಈ ಸಂಬಂಧದಲ್ಲಿ(ದಿನಾಂಕ).............................................ರ ಒಳಗಾಗಿ ತೆರಿಗೆ / ಇತರೆ ಬಾಕಿಗಳನ್ನು ಸಂದಾಯ ಮಾಡಲುನಿಮಗೆ ಅನುಮತಿ ನೀಡಲಾಗಿದೆಅಥವಾಈ ಸಂಬಂಧದಲ್ಲಿತೆರಿಗೆ/ಇತರೆ ಬಾಕಿಗಳ ಮೊತ್ತವಾದ............................................... ರೂಗಳನ್ನು ....................................................... ಮಾಸಿಕ ಕಂತುಗಳಲ್ಲಿ ಸಂದಾಯ ಮಾಡಲು ಅನುಮತಿಸಲಾಗಿದೆ.
ಇದು ಮೇಲೆ ಉಲ್ಲೇಖಿಸಿದ ಅಧಿನಿಯಮದ ಪ್ರಕರಣ 80ರ ಅಡಿಯಲ್ಲಿ ನೀವು ಸಲ್ಲಿಸಿದ ಅರ್ಜಿಗೆ ಸಂಬಂಧಿಸಿರುತ್ತದೆ.ತೆರಿಗೆ/ಇತರೆ ಬಾಕಿಗಳ ಸಂದಾಯವನ್ನು ಮುಂದೂಡುವ/ ಕಂತುಗಳಲ್ಲಿ ಸಂದಾಯ ಮಾಡುವ ಸಂಬಂಧದಲ್ಲಿ ಸಲ್ಲಿಸಿದ ಸಲ್ಲಿಸಿದ ತಮ್ಮ ಅರ್ಜಿಯನ್ನು ಪರೀಕ್ಷಿಸಲಾಗಿದೆ ಮತ್ತು ಕೆಳಕಂಡ ಕಾರಣಗಳಿಗಾಗಿ ತಮ್ಮ ಕೋರಿಕೆಗೆ ಸಮ್ಮತಿಸಲು ಸಾಧ್ಯವಾಗಿಲ್ಲವೆಂದು ಕಂಡುಬಂದಿರುತ್ತದೆ:
ಸಹಿ
ಸ್ಥಳ : ಸಹಿ : ದಿನಾಂಕ : ಹೆಸರು :
ಹೆಸರು ;
ಪದನಾಮ :