ನಮೂನೆ ಜಿಎಸ್ಟಿ ಸಿಪಿಡಿ-02 (ನಿಯಮ-162(3) ನೋಡಿ)
ಉಲ್ಲೇಖ ಸಂಖ್ಯೆ- _
ದಿನಾಂಕಃ-
ಉಲ್ಲೇಖ ಸಂಖ್ಯೆ:- _ ದಿನಾಂಕ:-
ಜಿಎಸ್ಟಿಐಎನ್/ಐಡಿ _
ಇವರಿಗೆ,
ಹೆಸರು
ವಿಳಾಸ
_
_
ASH QM
ಎಆರ್ಎನ್_ ದಿನಾಂಕ:-
ಅಪರಾಧವನ್ನು ರಾಜಿ ಮಾಡಿಕೊಳ್ಳುವದನ್ನು ತಿರಸ್ಕರಿಸುವ/ಅನುಮೋದಿಸುವ ಆದೇಶ
ಮೇಲ್ಕಾಣಿಸಿದ ಉಲ್ಲೇಖಿತ ಅರ್ಜಿಗೆ ಸಂಬಂಧಿಸಿದಂತೆ, ಈ ಇಲಾಖೆಯಲ್ಲಿ ತಮ್ಮ ಅರ್ಜಿಯನ್ನು ಪರಿಶೀಲಿಸಿ ಈ ಕೆಳಕಂಡಂತೆ ಅಂಶಗಳನ್ನು ದಾಖಲಿಸಲಾಗಿದೆ.
<ಪಠ್ಯ>
ಈ ಕೆಳಕಂಡ ಕೋಷ್ಥಕದಲ್ಲಿ ಸೂಚಿಸಿರುವ ಕಾಲಂ ಸಂಖ್ಯೆ:(2)gಲ್ಲಿಯ ಅಪರಾಧವನ್ನು ರಾಜಿ ಮಾಡಿಕೊಳ್ಳಲು ಕಾಲಂ ಸಂಖ್ಯೆ: (3)ರಲ್ಲಿರುವ ರಾಜಿ ಹಣವನ್ನು ಪಾವತಿಸಲು ತಾವು ಅವಶ್ಯಕತೆಗಳನ್ನು ಪೂರೈಸುತ್ತೀರಿ ಎಂದು ನಾನು ತೃಪ್ತನಾಗಿದ್ದೇನೆ.
| ಕ್ರಮ ಸಂಖ್ಯೆ | ಅಪರಾಧ | ರಾಜಿ ದಂಡದ ಮೊತ್ತ |
| (1) | (2) | (3) |
ಟಿಪ್ಪಣಿ: ಒಂದು ವೇಳೆ ತೆರಿಗೆದಾಯಕ ವ್ಯಕ್ತಿಯು ಎಸಗಿದ ಅಪರಾಧವು ಕಾಲಂ (2) ರಲ್ಲಿ ವರ್ಗೀಕರಿಸಿದಂತೆ ಒಂದಕ್ಕಿಂತ ಹೆಚ್ಚಿನ ಪ್ರವರ್ಗಗಳಡಿ ಬರುತ್ತಿದ್ದರೆ, ರಾಜಿ ಹಣದ ಮೊತ್ತವು ಕಾಲಂ ಸಂಖ್ಯೆ(3)ರಲ್ಲಿ ನಿರ್ದಿಷ್ಟಪಡಿಸಿರುವ ಪ್ರವರ್ಗಗಳಲ್ಲಿ ಗರಿಷ್ಠ ಮೊತ್ತವನ್ನು ರಾಜಿ ಮೊತ್ತವಾಗಿ ಪರಿಗಣಿಸತಕ್ಕದ್ದು.
ಈ ಮೇಲ್ಕಂಡ ರಾಜಿ ಮೊತ್ತವನ್ನು ದಿನಾಂಕ:_ ರ ಒಳಗಾಗಿ ಸಂದಾಯ ಮಾಡಲುತಮಗೆ ಈ ಮೂಲಕ ನಿರ್ದೇಶಿಸಲಾಗಿದೆ ಮತ್ತು ಈ ರೀತಿ ರಾಜಿ ಮೊತ್ತವನ್ನು ಪಾವತಿಸಿದ್ದಲ್ಲಿ ಅಂಕಣ:(2)ರಲ್ಲಿ ಸೂಚಿಸಿದ ಅಪರಾಧಗಳಿಗೆ ಸಂಬಂಧಿಸಿದ ಅಭಿಯೋಜನೆಯಿಂದ ಉನ್ಮುಕ್ತಿಯನ್ನು ನಿಮಗೆ ಮಂಜೂರು ಮಾಡಲಾಗುವದು.
ಅಥವಾ
ನಿಮ್ಮ ಅರ್ಜಿಯನ್ನು ಈ ಮೂಲಕ ತಿರಸ್ಕರಿಸಲಾಗಿದೆ.
ಸಹಿ :-
ಹೆಸರು :-
ಪದನಾಮ :-]
ಟಿಪ್ಪಣಿಗಳು:
- ರವಾನೆ ಸರಕು ಆಮದಿಗೆ ಸಂಬಂಧಿಸಿದ್ದಲ್ಲಿ, ಬೆಲೆಪಟ್ಟಿಯ ಜಾಗದಲ್ಲಿ ಪ್ರವೇಶದ ಬಿಲ್ಲನ್ನು ನಮೂದಿಸತಕ್ಕದ್ದು.]
98ಅಧಿಸೂಚನೆ ಆಇ 47 ಸಿಎಸ್ಎಲ್ 2017 (4-ಡಿ/2017) ದಿನಾಂಕ 30-08-2017ರ ಮೂಲಕ “ನಮೂನೆ ಜಿಎಸ್ಟಿ ಇಡಬ್ಲ್ಯೂಬಿ-01
ರಿಂದ ನಮೂನೆ ಜಿಎಸ್ಟಿ ಐಎನ್ವಿ-1ರ ವರೆಗೆ ” ಸೇರಿಸಲಾಗಿದೆ