ನಮೂನೆ ಜಿಎಸ್ಟಿ. ಡಿಆರ್ಸಿ-20
[ನಿಯಮ 158(1) ನೋಡಿ]
ಮುಂದೂಡಲಾದಸಂದಾಯ/ ಕಂತುಗಳಲ್ಲಿ ಸಂದಾಯ ಮಾಡುವುದಕ್ಕಾಗಿ ಅರ್ಜಿ
-
ತೆರಿಗೆದಾಯಕ ವ್ಯಕ್ತಿಯ ಹೆಸರು-
-
ತೆರಿಗೆದಾಯಕ ವ್ಯಕ್ತಿಯ ಹೆಸರು 2) ಜಿಎಸ್ಟಿಐಎನ್ :
-
ಅವಧಿ :
ಅಧಿನಿಯಮದ ಪ್ರಕರಣ 80ರ ಉಪಬಂಧಗಳಿಗೆ ಅನುಸಾರವಾಗಿ, ತೆರಿಗೆ/ಇತರೆ ಬಾಕಿಗಳನ್ನು ಸಂದಾಯ ಮಾಡಲುಸಮಯವನ್ನು ಈ ಕೆಳಗೆ ನಿರೂಪಿಸಿರುವ ಕಾರಣಗಳಿಗಾಗಿ,................................................................ವರೆಗೆ ವಿಸ್ತರಿಸಲು ಅನುಮತಿಸಬೇಕಾಗಿಅಥವಾ ಅಂಥ ತೆರಿಗೆ/ಇತರೆ ಬಾಕಿಗಳನ್ನು ................................................ ಕಂತುಗಳಲ್ಲಿ ಸಂದಾಯ ಮಾಡಲು ಅನುಮತಿ ನೀಡಲು ನಾನು ತಮ್ಮನ್ನು ಕೋರುತ್ತೇನೆ.
| ತಗಾದೆ ಐಡಿ | ||||
| ವಿವರಣೆ | ಕೇಂದ್ರ ತೆರಿಗೆ | ರಾಜ್ಯ / ಕೇ.ಪ. ತೆರಿಗೆ | ಏಕೀಕೃತ ತೆರಿಗೆ | ಉಪಕರ |
| ತೆರಿಗೆ/ಉಪಕರ | ||||
| ಬಡ್ಡಿ | ||||
| ದಂಡ | ||||
| ಶುಲ್ಕ | ||||
| ಇತರೆ | ||||
| ಒಟ್ಟು : | ||||
ಕಾರಣಗಳು : ದಸ್ತಾವೇಜನ್ನು ಅಪಲೋಡ್ ಮಾಡಿ
ದಸ್ತಾವೇಜನ್ನು ಅಪಲೋಡ್ ಮಾಡಿ
ಪರಿಶೀಲನೆ
ಮೇಲೆ ನೀಡಲಾದ ಮಾಹಿತಿಯು ನನ್ನ ತಿಳುವಳಿಕೆಗೆ ಮತ್ತು ನಂಬಿಕೆಯ ಪ್ರಕಾರ ಸತ್ಯವಾಗಿರುತ್ತದೆ ಮತ್ತು ಸರಿಯಾಗಿರುತ್ತದೆ ಹಾಗೂ ಯಾವುದೇ ಮಾಹಿತಿಯನ್ನು ಇದರಿಂದ ಮರೆಮಾಚಿರುವುದಿಲ್ಲ ಎಂದು ನಾನು ಈ ಮೂಲಕ ಶ್ರದ್ಧಾಪೂರ್ವಕವಾಗಿ ದೃಢೀಕರಿಸುತ್ತೇನೆ ಮತ್ತು ಘೋಷಿಸುತ್ತೇನೆ.
ಪ್ರಾಧಿಕೃತ ಸಹಿದಾರನ ಸಹಿ
ಹೆಸರು_
ಸ್ಥಳ :
ದಿನಾಂಕ :
ಉಲ್ಲೇಖ ಸಂಖ್ಯೆ <<--->> <<ದಿನಾಂಕ>> ಇವರಿಗೆ
ಜಿಎಸ್ಟಿಐಎನ್ –
ಹೆಸರು –
ವಿಳಾಸ –
ತಗಾದೆ ಆದೇಶ ಸಂಖ್ಯೆ : ದಿನಾಂಕ : ವಸೂಲಾತಿಯ ಉಲ್ಲೇಖದ ಸಂಖ್ಯೆ : ದಿನಾಂಕ : ಅವಧಿ : ಅರ್ಜಿ ಉಲ್ಲೇಖ ಸಂಖ್ಯೆ (ಎ.ಆರ್.ಎನ್) : ದಿನಾಂಕ :
ಅಥವಾ
ತಿರಸ್ಕರಣೆಗೆ ಕಾರಣಗಳು :