ಅನುಸೂಚಿ
| ಕ್ರಮ ಸಂಖ್ಯೆ. | ಸರಕುಗಳ ವಿವರ | ಪ್ರಮಾಣ |
| 1 | 2 | 3 |
ಸಹಿ : ಹೆಸರು : ಪದನಾಮ:
ಸ್ಥಳ:
ದಿನಾಂಕ:
ನಮೂನೆ ಜಿಎಸ್ಟಿ ಡಿಆರ್ಸಿ-11 [ನಿಯಮ 144 (5) ಮತ್ತು 147 (12) ನೋಡಿ] ಯಶಸ್ವಿ ಸವಾಲುದಾರನಿಗೆ ಸೂಚನಾಪತ್ರ
ಇವರಿಗೆ
ಸಾರ್ವಜನಿಕ ಹರಾಜು ಉಲ್ಲೇಖ ಸಂಖ್ಯೆ_ದಿನಾಂಕ,ಯನ್ನು ದಯವಿಟ್ಟು ಗಮನಿಸಿ, ರಂದು ನಡೆಸಿದ ಹರಾಜಿನ ಆಧಾರದ ಮೇಲೆ, ನೀವು ಸದರಿ ಪ್ರಕರಣದಲ್ಲಿ ಯಶಸ್ವಿ ಸವಾಲುದಾರನಾಗಿರುವುದು ………………………………… ಕಂಡುಬಂದಿರುತ್ತದೆ ನೀವು, ಹರಾಜಿನ ದಿನಾಂಕದಿಂದ 15 ದಿನಗಳ ಅವಧಿಯ ಒಳಗಾಗಿ.ರೂಗಳನ್ನು ಸಂದಾಯ ಮಾಡುವುದು ಅಗತ್ಯವಾಗಿರುತ್ತದೆ.
ನೀವು ಸವಾಲಿನ ಮೊತ್ತವನ್ನು ಪೂರ್ಣವಾಗಿ ಸಂದಾಯ ಮಾಡಿದ ನಂತರ ಸರಕುಗಳ ಸ್ವಾಧೀನತೆಯನ್ನು ನಿಮಗೆ ವರ್ಗಾಯಿಸಲಾಗುವುದು.
ಸಹಿ ಹೆಸರು ಹುದ್ದೆ
ಸ್ಥಳ: ದಿನಾಂಕ: