ನಮೂನೆ ಜಿ.ಎಸ್ಟಿ. ಡಿಆರ್ಸಿ-24
(ನಿಯಮ-160 ನೋಡಿ)
ಇವರಿಗೆ,
ಸಮಾಪಕ/ಸ್ವೀಕರಿಸುವವನು
ತೆರಿಗೆದಾಯಕ ವ್ಯಕ್ತಿಯ ಹೆಸರು:_
ಜಿಎಸ್ಟಿಐಎನ್: ತಗಾದೆ ಆದೇಶ ಸಂಖ್ಯೆ----------- ದಿನಾಂಕ: ಅವಧಿ:
ತಗಾದೆ ಆದೇಶ ಸಂಖ್ಯೆ ಡಡ
ಮೊತ್ತದ ವಸೂಲಿಗಾಗಿ ಸಮಾಪಕರಿಗೆ ತಿಳಿಸುವಿಕೆ
ಇದು <<ಜಿಎಸ್ಟಿಐಎನ್>>ಹೊಂದಿರುವ <<ಕಂಪನಿ ಹೆಸರು>> ಗೆ ನಿಮ್ಮನ್ನು ಸಮಾಪಕರಾಗಿ ನೇಮಕಾತಿ ಮಾಡಿರುವುದನ್ನು ತಿಳಿಸುವ ನಿಮ್ಮ ಪತ್ರಕ್ಕೆ <<ತಿಳಿಸುವಿಕೆಯ ಸಂ. & ದಿನಾಂಕ>> ಸಂಬಂಧಿಸಿರುತ್ತದೆ. ಈ ಸಂಬಂಧದಲ್ಲಿ, ಸದರಿ ಕಂಪನಿಯಿಂದ ರಾಜ್ಯ/ಕೇಂದ್ರಸರ್ಕಾರಕ್ಕೆ ಕೆಳಕಂಡ ಮೊತ್ತವು ಬಾಕಿಯಿರುವುದು ಅಥವಾ ಬಾಕಿಯಾಗುವುದನ್ನು ತಿಳಿಸಲಾಗಿದೆ.
ಪ್ರಸ್ತುತ/ನಿರೀಕ್ಷಿಸಿದ ತಗಾದೆ
| (ಮೊತ್ತ ರೂ. ಗಳಲ್ಲಿ) | |||||
| ಅಧಿನಿಯಮ | ತೆರಿಗೆ | ಬಡ್ಡಿ | ದಂಡ | ಇತರೆ ಬಾಕಿ | ಒಟ್ಟು ಬಾಕಿ ಮೊತ್ತ |
| 1 | 2 | 3 | 4 | 5 | 6 |
| ಕೇಂದ್ರ ತೆರಿಗೆ | |||||
| ರಾಜ್ಯ/ಕೇಂ.ಪ್ರ.ತೆರಿಗೆ | |||||
| ಏಕೀಕೃತ ತೆರಿಗೆ | |||||
| ಉಪಕರ | |||||
| ಒಟ್ಟು | |||||
ಅಧಿನಿಯಮದ ಪ್ರಕರಣ 88ರ ಉಪಬಂಧಗಳ ಅನುಪಾಲನೆಯಲ್ಲಿ,ಕಂಪನಿಯನ್ನುಅಂತಿಮವಾಗಿ ಮುಚ್ಚುವ ಮೊದಲು ಪ್ರಸ್ತುತ ಮತ್ತು ನಿರೀಕ್ಷಿಸಿದ ಬಾಧ್ಯತೆಗಳ ವಿಮೋಚನೆಗಾಗಿ ಸಾಕಷ್ಟು ವ್ಯವಸ್ಥೆಯನ್ನುಮಾಡಬೇಕೆಂದು ಈ ಮೂಲಕ ನಿಮಗೆ ನಿರ್ದೇಶಿಸಲಾಗಿದೆ.
ಸ್ಗಳ - e,
ಸಹಿ:
ಸ್ಥಳ :- ಸಹಿ : ದಿನಾಂಕ :- ಪದನಾಮ :