ನಮೂನೆ ಜಿಎಸ್ಟಿ. ಡಿಆರ್ಸಿ.-16 [ನಿಯಮ 147(1) & 151(1) ನೋಡಿ]
| ಇವರಿಗೆ, | ||
| ಜಿ.ಎಸ್.ಟಿ.ಇನ್ – | ||
| ಹೆಸರು – | ||
| ವಿಳಾಸ – | ||
| ತಗಾದೆ ಆದೇಶ ಸಂಖ್ಯೆ | : | ದಿನಾಂಕ : |
| ವಸೂಲಾತಿಯ ಉಲ್ಲೇಖದ ಸಂಖ್ಯೆ | : | ದಿನಾಂಕ : |
| ಅವಧಿ | : |
ಪ್ರಕರಣ 79ರ ಅಡಿಯಲ್ಲಿ ಸ್ಥಿರ / ಚರ ಸರಕುಗಳ / ಷೇರುಗಳ ಜಪ್ತಿ ಹಾಗೂ ಮಾರಾಟಕ್ಕಾಗಿ ಸೂಚನಾಪತ್ರ
ನೀವು <<ಎಸ್.ಜಿ.ಎಸ್.ಟಿ./ಐ.ಟಿ.ಜಿ.ಎಸ್.ಟಿ./ಸಿ.ಜಿ.ಎಸ್.ಟಿ./ಆಯ್.ಜಿ.ಎಸ್.ಟಿ./ಉಪಕರ>>ಅಧಿನಿಯಮದ ಉಪಬಂಧಗಳ ಅಡಿಯಲ್ಲಿ ನೀವು ಸಂದಾಯ ಮಾಡಬೇಕಾದ ತೆರಿಗೆ/ಉಪಕರ/ಬಡ್ಡಿ/ದಂಡ/ಶುಲ್ಕದಹಿಂಬಾಕಿಯಾದ....................................... ರೂಗಳನ್ನು ಸಂದಾಯ ಮಾಡಲುನೀವು ವಿಫಲರಾಗಿರುತ್ತೀರಿ.
ಆದ್ದರಿಂದ ಈ ಕೆಳಗಿನ ಕೋಷ್ಠಕದಲ್ಲಿ ನಮೂದಿಸಿರುವ ಸ್ಥಿರ ಸರಕುಗಳನ್ನು ಸದರಿ ಮೊತ್ತದ ವಸೂಲಾತಿಗಾಗಿ ಜಪ್ತಿ ಮಾಡಲಾಗಿದೆ ಮತ್ತು ಅದನ್ನು ಮಾರಾಟ ಮಾಡಲಾಗುವುದು. ಸದರಿ ಸರಕುಗಳನ್ನು ಯಾವುದೇ ಬಗೆಯಲ್ಲಿ ವರ್ಗಾಯಿಸುವುದನ್ನು ಅಥವಾ ಅದರ ಮೇಲೆ ಋಣಭಾರವನ್ನು ಸೃಷ್ಟಿಸುವುದನ್ನು ಈ ಮೂಲಕ ನಿಷೇಧಿಸಲಾಗಿದೆ ಮತ್ತು ನಿಮ್ಮಿಂದ ಆಗಿರುವ ಯಾವುದೇ ವರ್ಗಾವಣೆ ಅಥವಾ ಸೃಷ್ಟಿಸಿರುವ ಋಣಭಾರವು ಅಸಿಂಧುವಾಗತಕ್ಕದ್ದು.