ನಮೂನೆ ಜಿ.ಎಸ್ಟಿ. ಡಿಆರ್ಸಿ-25 (ನಿಯಮ-161 ನೋಡಿ)
ಉಲ್ಲೇಖ ಸಂಖ್ಯೆ- ಆರಾ ಲ್ಲ ್ಯ
ದಿನಾಂಕ;-
ಉಲ್ಲೇಖ ಸಂಖ್ಯೆ:- <<--->> ದಿನಾಂಕ:-
ಗೆ,
ಜಿಎಸ್ಟಿಐಎನ್ _
ಹೆಸರು _
ವಿಳಾಸ _
ತಗಾದೆ ಆದೇಶ ಸಂಖ್ಯೆ:_ ದಿನಾಂಕ:-
ವಸೂಲಿಯ ಉಲ್ಲೇಖ ಸಂಖ್ಯೆ.
ವಸೂಲಿಯ ಉಲ್ಲೇಖ ಸಂಖ್ಯೆ: ದಿನಾಂಕ:- ಅವಧಿ:
ಅಪೀಲು ಅಥವಾ ಪುನರೀಕ್ಷಣೆ ಅಥವಾ ಯಾವುದೇ ಇತರೆ ನಡಾವಳಿಗಳಲ್ಲಿನಉಲ್ಲೇಖ ಸಂಖ್ಯೆ: ದಿನಾಂಕ:-
ವಸೂಲಾತಿ ನಡಾವಳಿಗಳ ಮುಂದುವರಿಕೆ
ಇದು._ರೂಗಳ ಮೊತ್ತದ ವಸೂಲಾತಿಗಾಗಿ ಮೇಲೆ ಉಲ್ಲೇಖಿಸಿದ ವಸೂಲಿಯ ಉಲ್ಲೇಖ ಸಂಖ್ಯೆ ಮೂಲಕ ನಿಮ್ಮ ವಿರುದ್ದವಾಗಿ ವಸೂಲಾತಿ ನಡಾವಳಿಗಳನ್ನು ಪ್ರಾರಂಭಿಸಿರುವುದಕ್ಕೆ ಸಂಬಂಧಿಸಿರುತ್ತದೆ.
ಅಪೀಲು ಪ್ರಾಧಿಕಾರ/ಪುನರೀಕ್ಷಣೆ ಪ್ರಾಧಿಕಾರ/ ನ್ಯಾಯಾಲಯವು----------------- <<ಪ್ರಾಧಿಕಾರ/ನ್ಯಾಯಾಲಯದ ಹೆಸರು>> ಮೇಲೆ ನಮೂದಿಸಿದ ಆದೇಶ ಸಂಖ್ಯೆ:_ ದಿನಾಂಕ:_ದ ಮೂಲಕ ತಗಾದೆ ಆದೇಶ ಸಂಖ್ಯೆ: ದಿನಾಂಕ:_ದಿಂದ ವ್ಯಾಪ್ತವಾದ ಬಾಕಿಯನ್ನು ಹೆಚ್ಚಿಸಿರುತ್ತದೆ/ಇಳಿಸಿರುತ್ತದೆ ಮತ್ತು ಬಾಕಿಗಳು ಈಗ ---------------- -ರೂ ನಷ್ಟಿರುತ್ತದೆ, ಹೆಚ್ಚಿಸಿದ/ಇಳಿಸಿದ ------------- ರೂ ಮೊತ್ತದ ವಸೂಲಾತಿ ನಡಾವಳಿಗಳು, ಅಪೀಲು/ಪುನರೀಕ್ಷಣೆ ವಿಲೇವಾರಿಗಿಂತ ನಿಕಟಪೂರ್ವದಲ್ಲಿ ಅಂಥ ನಡಾವಳಿಗಳು ಇರುವ ಹಂತದಿಂದ ಮುಂದುವರಿಯತ್ತವೆ.
ಅಪೀಲು/ಪುನರೀಕ್ಷಣೆ ಆದೇಶವನ್ನು ಜಾರಿಗೆ ತಂದ ನಂತರ ತಗಾದೆಯ ಪರಿಷ್ಕೃತ ಮೊತ್ತ ಈ ಕೆಳಕಂಡಂತಿದೆ: ಹಣಕಾಸು ವರ್ಷ_
(ಮೊತ್ತ ರೂ. ಗಳಲ್ಲಿ)
| ಅಧಿನಿಯಮ | ತೆರಿಗೆ | ಬಡ್ಡಿ | ದಂಡ | ಇತರೆ ಬಾಕಿ | ಒಟ್ಟು ಬಾಕಿ ಮೊತ್ತ |
| 1 | 2 | 3 | 4 | 5 | 6 |
| ಕೇಂದ್ರ ತೆರಿಗೆ | |||||
| ರಾಜ್ಯ/ಕೇಂ.ಪ್ರ ತೆರಿಗೆ | |||||
| ಸಮಗ್ರ ತೆರಿಗೆ | |||||
| ಸೆಸ್ | |||||
| ಒಟ್ಟು |
ಸ್ಗಳ ದ eo,
ಸ್ಥಳ :- ಸಹಿ :- ದಿನಾಂಕ :- ಹೆಸರು :-
~ ದಿನಾಂಕ :-
ಪದನಾಮ :-