ನಮೂನೆ ಜಿಎಸ್ಟಿ ಡಿಆರ್ಸಿ-19
[ನಿಯಮ 156 ನೋಡಿ]
ಇವರಿಗೆ
ದಂಡಾಧಿಕಾರಿಗಳು (ಮ್ಯಾಜಿಸ್ಟ್ರೇಟ್)
<<ನ್ಯಾಯಾಲಯದ ಹೆಸರು ಮತ್ತು ವಿಳಾಸ>>
ದಿನಾಂಕ :
ತಗಾದೆ ಆದೇಶ ಸಂಖ್ಯೆ : ದಿನಾಂಕ : ವಸೂಲಾತಿಯ ಉಲ್ಲೇಖದ ಸಂಖ್ಯೆ : ದಿನಾಂಕ : ಅವಧಿ :
ವಸೂಲಾತಿಯ ಉಲ್ಲೇಖದ sos,
ದಿನಾಂಕ :
ಜುಲ್ಮಾನೆಯಂತೆ ವಸೂಲು ಮಾಡಲು ಮ್ಯಾಜಿಸ್ಟ್ರೇಟ್ ಅವರಿಗೆ ಸಲ್ಲಿಸಬೇಕಾದ ಅರ್ಜಿ
<<ಜಿಎಸ್ಟಿಐಎನ್>>ಹೊಂದಿರುವ <<ತೆರಿಗೆ ದಾಯಕ ವ್ಯಕ್ತಿಯ ಹೆಸರು>>ರವರಿಂದ ಅಧಿನಿಯಮದ
ಉಪಬಂಧಗಳ ಅಡಿಯಲ್ಲಿನ ತೆರಿಗೆ, ಬಡ್ಡಿ ಮತ್ತು ದಂಡದ ಕಾರಣದಿಂದಾಗಿ ಒಟ್ಟು _ ರೂಗಳನ್ನು ವಸೂಲಿ ಮಾಡಬೇಕಿರುತ್ತದೆ. ಅಧಿನಿಯಮದ ಪ್ರಕರಣ 79ರ ಉಪಪ್ರಕರಣ (1)ರ ಖಂಡ (ಎಫ್)ರ ಉಪಬಂಧಗಳಿಗೆ ಅನುಸಾರವಾಗಿ ಅಂಥ ಮೊತ್ತವನ್ನು ಮ್ಯಾಜಿಸ್ಟ್ರೇಟ್ರವರು ವಿಧಿಸಿದ ಜುಲ್ಮಾನೆ ಎಂಬಂತೆದಯವಿಟ್ಟು ವಸೂಲಿ ಮಾಡಬೇಕೆಂದು ನಿಮ್ಮನ್ನು ಕೋರಲಾಗಿದೆ.
| ಮೊತ್ತದ ವಿವರ | ||||
| ವಿವರಣೆ | ಕೇಂದ್ರ ತೆರಿಗೆ | ರಾಜ್ಯ / ಕೇ.ಪ. ತೆರಿಗೆ | ಏಕೀಕೃತ ತೆರಿಗೆ | ಉಪಕರ |
| ತೆರಿಗೆ/ಉಪಕರ | ||||
| ಬಡ್ಡಿ | ||||
| ದಂಡ | ||||
| ಶುಲ್ಕ | ||||
| ಇತರೆ | ||||
| ಒಟ್ಟು : | ||||
ಸಹಿ:
ಸ್ಥಳ : ಸಹಿ : ದಿನಾಂಕ : ಹೆಸರು :
@ ದಿನಾಂಕ :
ಪದನಾಮ :