ನಮೂನೆ ಜಿಎಸ್ಟಿ ಇಡಬ್ಲ್ಯೂಬಿ-01 (ನಿಯಮ 138ನ್ನು ನೋಡಿ)
ಇ-ವೇ ಬಿಲ್
| ಭಾಗ-ಎ | ||
| ಎ.1 | ಸ್ವೀಕರಿಸುವವನ ಜಿಎಸ್ಟಿಐಎನ್ | |
| ಎ.2 | ಬಟವಾಡೆಯ ಸ್ಥಳ | |
| ಎ.3 | ಬೆಲೆಪಟ್ಟಿ ಅಥವಾ ಚಲನ್ ಸಂಖ್ಯೆ | |
| ಎ.4 | ಬೆಲೆಪಟ್ಟಿ ಅಥವಾ ಚಲನ್ ದಿನಾಂಕ | |
| ಎ.5 | ಸರಕುಗಳ ಮೌಲ್ಯ | |
| ಎ.6 | ಹೆಚ್ಎಸ್ಎನ್ ಕೋಡ್ | |
| ಎ.7 | ಸಾಗಾಣಿಕೆಗೆ ಕಾರಣ | |
| ಎ.8 | ಸಾಗಾಣಿಕೆ ದಸ್ತಾವೇಜು ಸಂಖ್ಯೆ | |
| ಭಾಗ-ಬಿ | ||
| ಬಿ. | ವಾಹನ ಸಂಖ್ಯೆ | |
-
ಕಾಲಂ ಎ.6ರಲ್ಲಿನ ಹೆಚ್ಎಸ್ಎನ್ ಕೋಡ್ನ್ನು, ಹಿಂದಿನ ಹಣಕಾಸು ವರ್ಷದಲ್ಲಿ ಐದು ಕೋಟಿ ರೂಪಾಯಿಗಳ ವರೆಗೆ ವಾರ್ಷಿಕ ವಹಿವಾಟನ್ನು ಹೊಂದಿರುವ ತೆರಿಗೆ ಸಂದಾಯದಾರರು ಕನಿಷ್ಠ ಎರಡು ಅಂಕಿಯ ಮಟ್ಟದಲ್ಲಿ ಮತ್ತು ಹಿಂದಿನ ಹಣಕಾಸು ವರ್ಷದಲ್ಲಿ ಐದು ಕೋಟಿ ರೂಪಾಯಿಗಳಿಗಿಂತ ಹೆಚ್ಚಿನ ವಾರ್ಷಿಕ ವಹಿವಾಟನ್ನು ಹೊಂದಿರುವ ತೆರಿಗೆ ಸಂದಾಯದಾರರು ನಾಲ್ಕು ಅಂಕಿಯ ಮಟ್ಟದಲ್ಲಿ ಸೂಚಿಸತಕ್ಕದ್ದು.
-
ಸಾಗಾಣಿಕೆ ದಸ್ತಾವೇಜು ಸಂಖ್ಯೆಯು ಸರಕುಗಳ ಸ್ವೀಕೃತಿ ಸಂಖ್ಯೆ ಅಥವಾ ರೈಲ್ವೆ ಸ್ವೀಕೃತಿ ಸಂಖ್ಯೆ ಅಥವಾ ವಿಮಾನಯಾನ ಬಿಲ್ ಸಂಖ್ಯೆ ಅಥವಾ ವಹನಪತ್ರದ ಸಂಖ್ಯೆಯನ್ನು ಸೂಚಿಸುತ್ತದೆ.
-
ಬಟವಾಡೆಯ ಸ್ಥಳ, ಬಟವಾಡೆ ಸ್ಥಳದ ಪಿನ್ ಕೋಡನ್ನು ಸೂಚಿಸತಕ್ಕದ್ದು.
-
ಸಾಗಾಣಿಕೆಗೆ ಕಾರಣಗಳಿಗಾಗಿ ಕೆಳಕಂಡುವುಗಳಲ್ಲಿ ಒಂದನ್ನು ಆಯ್ಕೆ ಮಾಡತಕ್ಕದ್ದು.
ಕೋಡ್ ವಿವರಣೆ 1 ಪೂರೈಕೆ 2 ರಫ್ತು ಅಥವಾ ಆಮದು 3 ಮಜೂರಿ ಕೆಲಸ 4 ಎಸ್ಕೆಡಿ ಅಥವಾ ಸಿಕೆಡಿ 5 ಸ್ವೀಕರಿಸುವವನು ತಿಳಿದಿಲ್ಲ. 6 ಲೈನ್ ಮಾರಾಟಗಳು 7 ಮಾರಾಟಗಳ ಹಿಂತಿರುಗಿಸುವಿಕೆ 8 ಪ್ರದರ್ಶನ ಅಥವಾ ಜಾತ್ರೆಗಳು 9 ಸ್ವಂತ ಬಳಕೆಗಾಗಿ 10 ಇತರೇ
99ಅಧಿಸೂಚನೆ ಆಇ 47 ಸಿಎಸ್ಎಲ್ 2017 (4-ಇ/2017) ದಿನಾಂಕ 17-10-2017ರ ಮೂಲಕ ಸೇರಿಸಲಾಗಿದೆ