ನಮೂನೆ ಜಿಎಸ್ಟಿ ಡಿಆರ್ಸಿ-15 [ನಿಯಮ 146 ನೋಡಿ]
ಸಿವಿಲ್ ನ್ಯಾಯಾಲಯದ ಮುಂದೆ ಡಿಕ್ರಿ ಜಾರಿ ಮಾಡಲು ಕೋರುವ ಅರ್ಜಿ
ಇವರಿಗೆ, ಮ್ಯಾಜಿಸ್ಟ್ರೇಟ್ / ............................... ನ್ಯಾಯಾಲಯದ ನ್ಯಾಯಾಧೀಶರು
ತಗಾದೆ ಆದೇಶ ಸಂಖ್ಯೆ : ದಿನಾಂಕ : ಅವಧಿ :
ಮಾನ್ಯರೇ,
ಈ ಮೂಲಕ ತಮ್ಮ ಗಮನಕ್ಕೆ ತರಬಯಸುವುದೇನೆಂದರೆ, ತಮ್ಮ ನ್ಯಾಯಾಲಯದಿಂದ ದಿನಾಂಕ : ..............................20....... ರಂದು..................................... ಇವರಿಂದ (ಬಾಕಿದಾರನ ಹೆಸರು) ದಾವೆ ಸಂಖ್ಯೆ : ..........................................20.......ರಲ್ಲಿ ಪಡೆಯಲಾದ ಡಿಕ್ರಿಯ ಪ್ರಕಾರ ಒಟ್ಟು............................................... ರೂಗಳನ್ನು ಸದರಿ ವ್ಯಕ್ತಿಗೆ ಸಂದಾಯ ಮಾಡಬೇಕಿರುತ್ತದೆ. ಆದಾಗ್ಯೂ,ಸದರಿ ವ್ಯಕ್ತಿಯು <<ಎಸ್.ಜಿ.ಎಸ್.ಟಿ./ಯು.ಟಿ.ಜಿ.ಎಸ್.ಟಿ./ಸಿ.ಜಿ.ಎಸ್.ಟಿ./ಐ.ಜಿ.ಎಸ್.ಟಿ./ಉಪಕರ>>ಅಧಿನಿಯಮದ ಉಪಬಂಧಗಳ ಅಡಿಯಲ್ಲಿ ಆದೇಶ ಸಂಖ್ಯೆ : ...................................... ದಿನಾಂಕ : ..................................... ರಂತೆ ಒಟ್ಟು ರೂ. ..................................... ಗಳನ್ನು ಸಂದಾಯ ಮಾಡಲು ಬಾಧ್ಯನಾಗಿರುತ್ತಾನೆ.
ಡಿಕ್ರಿಯನ್ನು ಜಾರಿ ಮಾಡಲು ಹಾಗೂ ಮೇಲೆ ನಮೂದಿಸಲಾದೆಂತ ವಸೂಲಿಗೆ ಬಾಕಿ ಇರುವ ಮೊತ್ತದ ಇತ್ಯರ್ಥಕ್ಕೆ ನಿವ್ವಳ ಉತ್ಪತ್ತಿಯನ್ನು ಜಮೆಮಾಡಬೇಕೆಂದು ನಿಮ್ಮನ್ನು ಕೋರಲಾಗಿದೆ.
ಸ್ಥಳ :
ಯುಕ್ತ ಅಧಿಕಾರಿ / ನಿರ್ದಿಷ್ಟಪಡಿಸಿದ ಅಧಿಕಾರಿ
ದಿನಾಂಕ : ಯುಕ್ತ ಅಧಿಕಾರಿ / ನಿರ್ದಿಷ್ಟಪಡಿಸಿದ ಅಧಿಕಾರಿ